ಧಾರವಾಡ ಜಿಲ್ಲಾಡಳಿತವೂ ಸೇರಿದಂತೆ ಶಿಕ್ಷಣ ಇಲಾಖೆಯ ಪ್ರತಿಯೊಬ್ಬರು ನೋಡಬೇಕಾದ ಸ್ಟೋರಿಯಿದು…!!!

ಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲಾ ನಿರ್ದೇಶಕ ಅರ್ಥಾತ್ ಧಾರವಾಡ ಡಿಡಿಪಿಐ ಅವರಿಂದು ತಮ್ಮ ಹುದ್ದೆಯ ಘನತೆಯನ್ನ ಮರೆತು ಪೋಟೋ ತೆಗೆಯುವುದರಲ್ಲಿ ಬಿಜಿಯಾಗಿದ್ದ ದೃಶ್ಯಗಳು ಧಾರವಾಡದ ಟಿಸಿಡಬ್ಲ್ಯೂ ಕ್ಯಾಂಪಸ್‌ನಲ್ಲಿ ಕಂಡು ಬಂದಿತು.
ಮೊದಲು ಈ ವೀಡಿಯೋ ನೋಡಿ… ನೀವೂ ಎಂದಾದರೂ ಹೀಗಿದ್ದ ಡಿಡಿಪಿಐ ನೋಡಿದ್ರೇ, ಕಮೆಂಟ್ ಮಾಡಿ ತಿಳಿಸಿ.
ಇಡೀ ಧಾರವಾಡ ಜಿಲ್ಲಾಡಳಿತ ಇದ್ದಾಗಲೂ ಅವರೊಬ್ಬ ಡಿಡಿಪಿಐ ಎಂಬುದನ್ನ ಮರೆತು (ಸಚಿವ, ಡಿಸಿ ಸೇರಿದಂತೆ ಐಪಿಎಸ್‌ಗಳು ಕೆಳಗೆ ಕೂತರು, ಇವರು ಮೇಲೆ ಕೂತಿದ್ರು.) ಫೋಟೋ ತೆಗೆಯುತ್ತಿದ್ದರು.
ಪ್ರಜ್ಞಾವಂತ ಶಿಕ್ಷಕರು ತಮ್ಮ ಮುಖ್ಯಸ್ಥರ ಈ ಸ್ಥಿತಿಯನ್ನ ನೋಡಿ ಮುಸಿ ಮುಸಿ ನಗುವ ಸ್ಥಿತಿಯನ್ನ ಸ್ವತಃ ಡಿಡಿಪಿಐ ತಂದುಕೊಂಡಂತೆ ಭಾಸವಾಗುತ್ತಿತ್ತು.