40ವರ್ಷದಲ್ಲಿ ಇಂಥಾ IPS ಗಳನ್ನ ನೋಡಿಲ್ಲ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮೀಷನರ್ ಮತ್ತೂ ಡಿಸಿಪಿಯನ್ನ ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರವ್ಯಕ್ತಪಡಿಸಿದರು.
ತಮ್ಮನ್ನ ಭೇಟಿಯಾದವರೊಂದಿಗೆ ಮಾತನಾಡಿದ ಹೊರಟ್ಟಿ, ಪೊಲೀಸ್ ಕಾನ್ಸಟೇಬಲ್ ಗಳು ಜಗಳ ಮಾಡುವುದನ್ನ ನೋಡಿದ್ವಿ. ಇಲ್ಲೇ ಮಾಜಿ ಸಿಎಂ ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ರೂ ಇದೇಲ್ಲ ನಡೆಯೋತ್ತಿರುವುದು ಬೇಸರ ಮೂಡಿಸುತ್ತಿದೆ ಎಂದರು.
ಅವರೇನು ಹೇಳಿದರು ಇಲ್ಲಿದೆ ನೋಡಿ ಪೂರ್ಣ ವೀಡಿಯೋ..