ಪರಪ್ಪನ ಅಗ್ರಹಾರದೊಳಗಿನ “ದರ್ಶನ” ವೈರಲ್- Big Exclusive…!!! ಅದೇ ಗತ್ತು.. ಗಮ್ಮತ್ತು…

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಜೈಲು ಪಾಲಾಗಿರುವ ಚಿತ್ರನಟ ದರ್ಶನ, ಸಂಗಡಿರೊಂದಿಗೆ ಬಿಂದಾಸ್ ಆಗಿ ಕುಳಿತಿರುವ ಪೋಟೊವೊಂದು ವೈರಲ್ ಆಗಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಇಲ್ಲಿದೆ ನೋಡಿ ವೀಡಿಯೋ…
ಕಾರಾಗೃಹದಲ್ಲಿ ಕೂತಿರುವ ನಟ ದರ್ಶನ ಅವರ ಪೋಟೊ ವೈರಲ್ ಮಾಡಿದ್ದು ಯಾರೂ ಎಂಬ ಪ್ರಶ್ನೆ ಮೂಡಿದ್ದು, ಇದರ ಹಿಂದೆ ಏನಿರಬಹುದೆಂದು ಶಂಕಿಸಲಾಗಿದೆ.