ಮಾಲೀಕನಿಗೆ ಕರೆಂಟ್ ಶಾಕ್: ತೆಗೆಯದ ಅಂಗಡಿಗೂ ಸಾವಿರಾರೂ ರೂಪಾಯಿ ಬಿಲ್: ಶಾಕ್ ಆದ ಮಾಲೀಕ
1 min readಹಾವೇರಿ: ಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್ ಕೋಡುತ್ತಿದೆ ಕೆಇಬಿ ಬಿಲ್. ಲಾಕ್ ಡೌನ್ ಸಮಯದಲ್ಲಿ ಝರಾಕ್ಸ್ ಅಂಗಡಿ ಬಾಗಿಲು ತೆಗೆಯದಿದ್ದರೂ 5433 ರೂಪಾಯಿ ಬಿಲ್ ಕೊಟ್ಟು, ಬಿಲ್ಲಿನ ಜೊತೆಗೆ ಫ್ರೀಯಾಗಿ ಶಾಕ್ ನ್ನ ನೀಡಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ತಾಯಿ ಜೆರಾಕ್ಸ್ ಸೆಂಟರ್ ಗೆ ಹೆಚ್ಚು ಬಿಲ್ ನೀಡಿದ್ದು, ಮಾಲೀಕ ಪಕ್ಕಿರೇಶ ರಂಗರೆಡ್ಡಿ ಶಾಕ್ ಆಗಿದೆ. ಎರಡ ರಿಂದ ಮೂರ ತಿಂಗಳು ಅಂಗಡಿಯನ್ನೆ ನಾನು ಓಪನ್ ನಾಡಿಲ್ಲ ಆದ್ರೆ ಇಷ್ಟೊಂದು ಬಿಲ್ ಬಂತು ಎಂದು ಬಿಲ್ ನೋಡಿ ಮಾಲೀಕ ಕಂಗಾಲಾಗಿದ್ದಾನೆ. ಇಷ್ಟು ಬಿಲ್ ಬಂದಿರುವುದಕ್ಕೆ ಕಾರಣ ನನಗೆ ಗೊತ್ತಿಲ್ಲ. ನ್ಯಾಯ ಕೊಡಿಸಿ ಎಂದು ಮಾಲೀಕ ಗೋಳಿಡುತ್ತಿದ್ದಾನೆ.