ಧಾರವಾಡ: ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ “ಕಲ್ಟ್” ಪ್ರಮೋಷನ್- ಕಿಕ್ಕಿರಿದು ಸೇರಿದ ಜನತೆ…!!!
ಧಾರವಾಡ: ಕಲ್ಟ್ ಸಿನೇಮಾದ ಪ್ರಮೋಷನ್ ಹಿನ್ನೆಲೆಯಲ್ಲಿ ನಗರದ ಕೆಸಿಡಿ ಮೈದಾನದಲ್ಲಿ ಕಾರ್ಯಕ್ರಮ ಆರಂಭಗೊಂಡಿದ್ದು, ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಉದ್ಘಾಟನೆಯಾಯಿತು.
ವೀಡಿಯೋ…
ಕಾರ್ಯಕ್ರಮದಲ್ಲಿ ನಟ ಝೈದಖಾನ್ ಹಾಗೂ ನಟಿ ಮಲೈಕಾ, ಹಾಡುಗಾರ ಆಲ್ ಓಕೆ, ದೀಪಕ ಚಿಂಚೋರೆ, ಇಸ್ಮಾಯಿಲ ತಮಾಟಗಾರ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಕೆಸಿಡಿ ಮೈದಾನದಲ್ಲಿ ಕಿಕ್ಕಿರಿದ ಜನಸ್ತೋಮ ಸೇರಿದ್ದು, ಆಲ್ ಓಕೆ (ಅಲೋಕ್) ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
