Posts Slider

Karnataka Voice

Latest Kannada News

ಬೆಳೆವಿಮೆ “ಪರಿಹಾರ 50-50”- ಶ್ರೀಮಂತ ರೈತರೇ “ಹೆಚ್ಚು” ಇನ್‌ವಾಲ್ವ್….!!!

Spread the love

ಧಾರವಾಡ: ಬೆಳೆವಿಮೆ ಪರಿಹಾರದ “50-50” ವಂಚನೆಯಲ್ಲಿ ಹೆಚ್ಚಾಗಿ ಶ್ರೀಮಂತ ರೈತರು ಪಾಲು ಪಡೆಯಲು ಮುಂದಾಗಿರುವ ಸತ್ಯ ದಾಖಲೆಗಳಲ್ಲಿ ಕಂಡು ಬಂದಿದ್ದು, ಹೋರಾಟ ನಡೆಸಲು ರೈತ ಸಂಘಟನೆಗಳು ಮುಂದಾಗುತ್ತಿವೆ.

ಬಡ ರೈತರನ್ನ ಕಡೆಗಣಿಸಿ ತಮಗೆ ಬೇಕಾದವರ ಹೆಸರಿಗೆ ಹಣ ಭರಿಸಿ 50-50 ದಂಧೆಯಲ್ಲಿ ಮುಳುಗಿದವರ ವಿರುದ್ಧ ರೈತಪರ ಹೋರಾಟಗಾರ ಶ್ರೀಶೈಲಗೌಡ ಕಮತರಪಾಟೀಲ ಆಕ್ರೋಶ ಹೊರಹಾಕಿದ್ದಾರೆ.

ಬೆಳೆವಿಮೆ ಹಣ ರೈತರ ಹೆಸರಿನಲ್ಲಿ ಭರಿಸಿ 50-50 ಪಡೆಯಲು ಮುಂದಾಗಿರುವ ವಂಚಕರು ಗದಗ ತಾಲೂಕಿನ ಗ್ರಾಮವೊಂದರ ‘ವಂಚಕ’ ಎನ್ನುವುದು ಗೊತ್ತಾಗಿದೆ. ಈ ಕುರಿತು ಸರಕಾರ ತನಿಖೆ ಮಾಡಬೇಕೆಂದು ಆಗ್ರಹಿಸಲಾಗಿದೆ.


Spread the love

Leave a Reply

Your email address will not be published. Required fields are marked *