ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಿಗೆ ಮೀಸಲಾತಿ ನಿಗದಿ…!

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಿನ ಮೀಸಲಾತಿಯನ್ನ ಕರ್ನಾಟಕ ಸರಕಾರ ಘೋಷಣೆ ಮಾಡಿದ್ದು, ಚುನಾವಣೆಯ ಕಾವು ಮತ್ತಷ್ಟು ದುಪ್ಪಾಟ್ಟಾಗುವುದಕ್ಕೆ ಮುನ್ನಡಿ ಬರೆದಿದೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿಯೊಂದು ವಾರ್ಡಿನ ಮಾಹಿತಿಯನ್ನ ನೀವು ಇಲ್ಲಿ ನೋಡಬಹುದಾಗಿದೆ. ಒಂದನೇ ವಾರ್ಡಿಗೆ ಬೇಕಾದ ಮೀಸಲಾತಿಯಿಂದ ಹಿಡಿದು 82 ವಾರ್ಡಿನ ಮಾಹಿತಿಯೂ ಇಲ್ಲಿದೆ ನೋಡಿ..