Posts Slider

Karnataka Voice

Latest Kannada News

ಮಹಾನಗರ ಪಾಲಿಕೆಯ ’82’ ಕ್ಷೇತ್ರಗಳಿಗೆ ‘420’ ಅಭ್ಯರ್ಥಿಗಳು…!

1 min read
Spread the love

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2021

ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ.

ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗೆ ಅಂತಿಮವಾಗಿ ಕಣದಲ್ಲಿ 420 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಅಂತಿಮವಾಗಿ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ವಿವರ:
ವಾರ್ಡ್ ನಂ.1 (ಹಿಂ.ವರ್ಗ ‘ಎ’ ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ಅನಿತಾ ಚಳಗೇರಿ (ಬಿಜೆಪಿ), ನಿರ್ಮಲಾ ಹೊಂಗಲ (ಕಾಂಗ್ರೇಸ್), ಜಯಶ್ರೀ ನಾಯಕವಾಡ
ವಾರ್ಡ್ ನಂ.2 (ಪ.ಪಂ. ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ನಿಂಗವ್ವ ಹಾರಿಕೊಪ್ಪ (ಬಿಜೆಪಿ), ಸೂರವ್ವ ಬಾಳನಗೌಡ ಪಾಟೀಲ (ಕಾಂಗ್ರೇಸ್), ಹೇಮಾವತಿ ಪಾಟೀಲ (ಜೆಡಿಎಸ್), ದೀಪಾ ಮನೋಹರ ನಾಯಕ.
ವಾರ್ಡ್ ನಂ.3 (ಹಿಂ.ವರ್ಗ ‘ಎ’)- (ಒಟ್ಟು 7 ಅಭ್ಯರ್ಥಿಗಳು) ಅಶೋಕ ಹೂಗಾರ (ಕಾಂಗ್ರೇಸ್), ಈರೇಶ ಅಂಚಟಗೇರಿ (ಬಿಜೆಪಿ), ಶಾಹೀದ ಅಹ್ಮದ ನದಾಫ್ (ಜೆಡಿಎಸ್), ಮಹಮೂದ ಹದ್ಲಿ (ಎಎಪಿ), ಗುರುರಾಜ ಪ್ರಭು ಸುಣಗಾರ, ದೂದಬಾದಶಾ ಬಾನಿ, ಮಂಜುನಾಥ ಬಾಳಪ್ಪ ನಡಟ್ಟಿ.
ವಾರ್ಡ್ ನಂ.4(ಸಾಮಾನ್ಯ)- (ಒಟ್ಟು 8 ಅಭ್ಯರ್ಥಿಗಳು) ಬಸವರಾಜ ಪಳೋಟಿ (ಬಿಜೆಪಿ), ಮುಸ್ತಾಕ ಅಹ್ಮದ ಶೇತಸನದಿ (ಜೆಡಿಎಸ್), ರಾಜಶೇಖರ ಕಮತಿ (ಕಾಂಗ್ರೇಸ್), ಮಲ್ಲಿಕಾರ್ಜುನ ಶಲವಡಿ (ಎಎಪಿ), ಆಸೀಫ್ ಎಚ್. ನಧಾಫ್, ಪ್ರವೀಣ ಪಾಟೀಲ, ರಾಕೇಶ ದೊಡ್ಡಮನಿ, ರಾಜಶೇಖರಯ್ಯ ವಿ.ಕಂತಿಮಠ.
ವಾರ್ಡ್ ನಂ.5 (ಸಾಮಾನ್ಯ)- (ಒಟ್ಟು 7 ಅಭ್ಯರ್ಥಿಗಳು) ನಿತಿನ ಇಂಡಿ (ಬಿಜೆಪಿ), ವಿಠಲ ಚವ್ಹಾಣ (ಜೆಡಿಎಸ್), ಶಿವಪ್ಪ ಚನ್ನಗೌಡರ (ಕಾಂಗ್ರೇಸ್), ನಜೀರ ಅಹ್ಮದ ಕುಂದಗೋಳ (ಎಎಪಿ), ಗಿರೀಶ ಸದಾಶಿವ ಗೋಡಿ, ಭೀಮಪ್ಪ ರೆಡ್ಡಿ, ಸೂರಜ ಮಲ್ಲಿಕಾರ್ಜುನ ಪುಡಕಲಕಟ್ಟಿ.
ವಾರ್ಡ್ ನಂ.6 (ಹಿಂ.ವರ್ಗ ‘ಎ’ಮಹಿಳೆ)-(ಒಟ್ಟು 5 ಅಭ್ಯರ್ಥಿಗಳು) ದಿಲಷಾದಬೇಗಂ ನದಾಫ್ (ಕಾಂಗ್ರೆಸ್), ನಾಗವ್ವ ಈಶ್ವರಪ್ಪ ಗಾಣಿಗೇರ (ಜೆಡಿಎಸ್), ಭೀಮವ್ವ ಆನಂದ ಮಾಳಿ (ಬಿಜೆಪಿ), ಯಲ್ಲಮ್ಮ ರಾಜು ಕಡೇಮನಿ, ಶಾಹೀನ ಯಾಸೀನ ಹಾವೇರಿಪೇಟ
ವಾರ್ಡ್ ನಂ.7(ಹಿಂ. ವರ್ಗ ‘ಎ’)- (ಒಟ್ಟು 4 ಅಭ್ಯರ್ಥಿಗಳು) ದೀಪಾ ಸಂತೋಷ ನೀರಲಕಟ್ಟಿ (ಕಾಂಗ್ರೇಸ್), ಮಕ್ತುಮ್ ಹುಸೇನ ಮಸ್ತಾನವಾಲೆ (ಜೆಡಿಎಸ್), ರವಿ ರಾಮಚಂದ್ರಪ್ಪ ಯಲಿಗಾರ (ಬಿಜೆಪಿ), ಮೊಹಮ್ಮದ ಮೊಯಿನ್ ಬಿಡಿವಾಲೆ.
ವಾರ್ಡ್ ನಂ.8 (ಸಾಮಾನ್ಯ)- (ಒಟ್ಟು 11 ಅಭ್ಯರ್ಥಿಗಳು) ಬಸವರಾಜ ಈಶ್ವರಯ್ಯ ಕುರಟ್ಟಿಮಠ (ಜೆಡಿಎಸ್), ಬಸವರಾಜ ಪೀರಾಜಿ ಜಾಧವ (ಕಾಂಗ್ರೇಸ್), ಶಂಕರ ತಿ. ಶೇಳಕೆ (ಬಿಜೆಪಿ), ಶರೀಫಸಾಬ ಅಬ್ದುಲ ರೆಹಮಾನ ಮಡಕೇಶ್ವರ (ಎಎಪಿ), ಮಹಾಂತೇಶ ಕೂಡ್ಲಣ್ಣವರ, ಪ್ರಕಾಶ ಬಾಬುರಾವ ಘಾಟಿಗೆ, ಪ್ರಮೋದ ಚಿದಂಬರ ಹಂದಿಗೋಳ, ಭರತ ವಿಶ್ವಾಸರಾವ್ ಸಾವಂತ, ಮಂಜುನಾಥ ಲವಪ್ಪ ಕದಂ, ರವಿಕುಮಾರ ನೀಲಕಂಠಪ್ಪ ಹೆಗಡಿ, ಶಕುಂತಲಾ ಕೇಶವ ಕಟ್ಟಿ,
ವಾರ್ಡ್ ನಂ.9 (ಸಾ.ಮಹಿಳೆ)- (ಒಟ್ಟು 8 ಅಭ್ಯರ್ಥಿಗಳು) ಮೇಘದರ್ಶಿನಿ ಸಾಣಿಕೊಪ್ಪ (ಜೆಡಿಎಸ್), ನಾಝರೆ ರತ್ನಾಬಾಯಿ ಏಕನಾಥ (ಬಿಜೆಪಿ), ಸುನಿತಾ ಆ.ಅಂಕೋಲೆಕರ (ಕಾಂಗ್ರೇಸ್), ಆರತಿ ಮಹೇಶ ಬೆಳಗಾಂವಕರ, ಜ್ಯೋತಿ ಮೋಹನ ಮೇಲಿನಮನಿ, ನಾಗಮ್ಮ ವಿಜಯ ಕುಂದಗೋಳ, ಶಾಂತವ್ವ ಬಸಪ್ಪ ಬೂದಿಹಾಳ, ಸವಿತಾ ಬಸವರಾಜ ಕಟಗಿ.
ವಾರ್ಡ್ ನಂ.10 (ಹಿಂ.ವರ್ಗ ‘ಎ’ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ಚಂದ್ರಕಲಾ ಬಸವರಾಜ ಕೊಟಬಾಗಿ(ಬಿಜೆಪಿ), ನಿರ್ಮಲಾ ಸವದಿ (ಕಾಂಗ್ರೇಸ್), ಲತಾ ಮಂಜುನಾಥ ಆರೇರ (ಜೆಡಿಎಸ್), ಹಸೀನಾಬಾನು ನಿಸಾರಅಹ್ಮದ ಮಮದಾಪೂರ (ಎಎಪಿ).
ವಾರ್ಡ್ ನಂ.11 (ಸಾಮಾನ್ಯ)- (ಒಟ್ಟು 7 ಅಭ್ಯರ್ಥಿಗಳು) ಗುಣಾಬಾಯಿ ಸಂಬಾಜಿರಾವ ಬರ್ಗೆ (ಕಾಂಗ್ರೆಸ್), ಬಾಬುರಾವ ಈಳಗೇರ, ಮಂಜುನಾಥ ದುರಗಪ್ಪ ಬಟ್ಟೆಣ್ಣವರ (ಬಿಜೆಪಿ), ಸಂಜೀವ ಈಶ್ವರ ಹಿರೇಮಠ (ಜೆಡಿಎಸ್), ಪ್ರಶಾಂತ ನರಸಪ್ಪ ದೇವಮಿತ್ರ, ಶಿವಕಿರಣ ಅಗಡಿ (ಎಎಪಿ), ಜಯಪ್ರಕಾಶ ನರಸಿಂಹ ಗಲಗಲಿ.
ವಾರ್ಡ್ ನಂ.12 (ಸಾಮಾನ್ಯ)-(ಒಟ್ಟು 5 ಅಭ್ಯರ್ಥಿಗಳು) ಮಲ್ಲಿಕಾರ್ಜುನ ಧಾಂವಶಿ (ಕಾಂಗ್ರೆsssಸ್), ವಿಜಯಾನಂದ ಶೆಟ್ಟಿ (ಬಿಜೆಪಿ), ವಿಶ್ವೇಶ್ವರಿ ಹಿರೇಮಠ (ಜೆಡಿಎಸ್), ಶಿವಕಿರಣ ಅಗಡಿ (ಎಎಪಿ), ಈಶ್ವರ ಬಾಬು ಪಾಟೀಲ.
ವಾರ್ಡ್ ನಂ.13 (ಹಿಂ.ವರ್ಗ ‘ಎ’)- (ಒಟ್ಟು 5 ಅಭ್ಯರ್ಥಿಗಳು) ಅಂಬೋರೆ ರಾಜು ಶಂಕರರಾವ (ಜೆಡಿಎಸ್), ಬೇದರೆ ಸುರೇಶ (ಬಿಜೆಪಿ), ಹೇಮಂತ ಗುರ್ಲಹೊಸೂರ (ಕಾಂಗ್ರೆಸ್), ಜಮೀರ ಹುಸೇನ ಮುಕ್ತಿ, ಮಜೀದಖಾನ ರುಸ್ತುಂಖಾನ ಕಿತ್ತೂರ.

ವಾರ್ಡ್ ನಂ.14 (ಹಿಂ.ವರ್ಗ ‘ಬಿ’)-(ಒಟ್ಟು 2 ಅಭ್ಯರ್ಥಿಗಳು) ಶಂಭುಗೌಡ ಸಾಲಮನಿ (ಕಾಂಗ್ರೆಸ್), ಸುಭಾಷ ಯಲ್ಲಪ್ಪ ಶಿಂಧೆ (ಬಿಜೆಪಿ).
ವಾರ್ಡ್ ನಂ.15 (ಸಾಮಾನ್ಯ): (ಒಟ್ಟು 4 ಅಭ್ಯರ್ಥಿಗಳು) ಅನಿರುದ್ದ ಚಿಂಚೋರೆ (ಕಾಂಗ್ರೆಸ್), ವಿಷ್ಣುತೀರ್ಥ ಕೊರ್ಲಹಳ್ಳಿ (ಬಿಜೆಪಿ), ಶ್ರೀಧರ ಗೋಪಾಲರಾವ ಪಂಜೇಕರ (ಜೆಡಿಎಸ್), ನಟರಾಜ ನಾಶಿ(ಎಎಪಿ).
ವಾರ್ಡ್ ನಂ.16 (ಹಿಂ.ವರ್ಗ ‘ಎ’ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ಪರವೀನ ದೇಸಾಯಿ (ಕಾಂಗ್ರೆಸ್), ಮಂಜುಳಾ ಅನಿಲ ವಡೇಕರ (ಜೆಡಿಎಸ್), ರಾಜೇಶ್ವರಿ ಸಾಲಗಟ್ಟಿ (ಬಿಜೆಪಿ),
ವಾರ್ಡ್ ನಂ.17 (ಪ.ಪಂ)- (ಒಟ್ಟು 3 ಅಭ್ಯರ್ಥಿಗಳು) ಗಣೇಶ ಮ ಮುಧೋಳ (ಕಾಂಗ್ರೆಸ್), ಮಲ್ಲೇಶಿ ಮುಮ್ಮಿಗಟ್ಟಿ (ಬಿಜೆಪಿ), ಅಮಿತ ಉಮೇಶ ವಾಲಿಕಾರ (ಎಎಪಿ).
ವಾರ್ಡ್ ನಂ.18 (ಸಾಮಾನ್ಯ)- (ಒಟ್ಟು 3 ಅಭ್ಯರ್ಥಿಗಳು) ಚಂದ್ರು ಪೂಜಾರ (ಕಾಂಗ್ರೆಸ್), ಶಿವು ಹಿರೇಮಠ (ಬಿಜೆಪಿ), ಬಸವಂತಪ್ಪ ಉಳವಪ್ಪ ಬೆಳ್ಳಕ್ಕಿ (ಜೆಡಿಎಸ್).
ವಾರ್ಡ್ ನಂ.19 (ಸಾ. ಮಹಿಳೆ)- (ಒಟ್ಟು 2 ಅಭ್ಯರ್ಥಿಗಳು) ಜ್ಯೋತಿ ಪಾಟೀಲ (ಬಿಜೆಪಿ), ರೂಪಾ ಈಶ್ವರ ಒಡ್ಡಿನ (ಕಾಂಗ್ರೆಸ್),
ವಾರ್ಡ್ ನಂ.20 (ಪ.ಜಾ. ಮಹಿಳೆ)-(ಒಟ್ಟು 3 ಅಭ್ಯರ್ಥಿಗಳು) ಕವಿತಾ ದಾನಪ್ಪ ಕಬ್ಬೇರ (ಕಾಂಗ್ರೆಸ್), ಗೀತಾ ಗೌಡಪ್ಪ ಪಾಟೀಲ (ಬಿಜೆಪಿ), ಶೋಭಾರಾಣಿ ಮಲ್ಲಪ್ಪ ಮಾದರ
ವಾರ್ಡ್ ನಂ.21 (ಹಿಂ.ವರ್ಗ ‘ಬಿ’)- (ಒಟ್ಟು 4 ಅಭ್ಯರ್ಥಿಗಳು) ಆನಂದ ಯಾವಗಲ್ (ಬಿಜೆಪಿ), ಸುನೀಲ ತುಳಸಪ್ಪ ಕುರಹಟ್ಟಿ (ಜೆಡಿಎಸ್), ಬಾಣವಿ ಸಂದೀಪ (ಕಾಂಗ್ರೆಸ್), ಮಂಜುನಾಥ ಚವ್ಹಾಣ.
ವಾರ್ಡ್ ನಂ.22 (ಸಾ.ಮಹಿಳೆ)- (ಒಟ್ಟು 9 ಅಭ್ಯರ್ಥಿಗಳು) ಹಿತ್ತಲಮನಿ ಪಾರ್ವತಿ ಚಂದ್ರಶೇಖರ (ಬಿಜೆಪಿ), ಮುಲ್ಲಾ ಬಿಲಕಿಸಬಾನು (ಕಾಂಗ್ರೆಸ್), ರಶೀದಾ ಮಹ್ಮಮದ್‍ರಫೀಕ್ ಕಿರಶಾಳ (ಜೆಡಿಎಸ್), ಆಫ್ರೀನ ಜೆ ಅದೋನಿ, ನಮ್ರತಾ ಮಿಶ್ರಾ ನಂದೂರ, ಮಮತಾಜ ಬಾಕ್ಷರಸಾಭ ಬಳ್ಳಾರಿ, ಮಾಧುರಿ ಇರಾಣಿ, ಮುಮೇಜಾಬೇಗಂ ಗುತ್ತಲ (ಎಎಪಿ), ವಾಹಿದಾ ದಿವಾನ ಬಳ್ಳಾರಿ.
ವಾರ್ಡ್ ನಂ. 23 (ಹಿಂ.ವರ್ಗ‘ಎ’) – (ಒಟ್ಟು 4 ಅಭ್ಯರ್ಥಿಗಳು) ಬಡಕುರಿ ಮಂಜುನಾಥ (ಕಾಂಗ್ರೆಸ್), ಸಂಜಯ ಕಪಟಕರ (ಬಿಜೆಪಿ), ಚಂದ್ರಶೇಖರ ರಾಯರ, ಪರಶುರಾಮ ಮಾನೆ.
ವಾರ್ಡ್ ನಂ.24 (ಸಾಮಾನ್ಯ)- (ಒಟ್ಟು 8 ಅಭ್ಯರ್ಥಿಗಳು) ಮಯೂರ ಮೋರೆ (ಕಾಂಗ್ರೆಸ್), ಬಡವಣ್ಣವರ ಶಿವಪ್ಪ (ಬಿಜೆಪಿ), ಸಂತೋಷ ನಂದೂರ, ಚಿದಾನಂದ ಸಿದ್ದಾರೂಢ ಶಿಸನಳ್ಳಿ, ಪರಶುರಾಮ ಮಾನೆ, ಮಹಾವೀರ ಶಿವಣ್ಣವರ, ಮಂಜುನಾಥ ಕಲ್ಲಪ್ಪ ಅಂಗಡಿ, ಮಂಜುನಾಥ ಕುಸುಗಲ್ಲ.
ವಾರ್ಡ್ ನಂ.25 (ಸಾ.ಮಹಿಳೆ)- (ಒಟ್ಟು 5 ಅಭ್ಯರ್ಥಿಗಳು) ನೇತ್ರಾವತಿ ಆತ್ಮಾನಂದ ತಳವಾರ (ಕಾಂಗ್ರೆಸ್), ಮಂಜುಳಾ ಪರಶುರಾಮ ಸಾಕರೆ (ಬಿಜೆಪಿ), ಲಕ್ಷ್ಮೀ ಮಾರುತಿ ಹಿಂಡಸಗೇರಿ (ಜೆಡಿಎಸ್), ಪಾರ್ವತಿ ಯಲ್ಲಪ್ಪ ಸುರಪುರ, ಸ್ಮಿತಾ ಆನಂದ ಜಾಧವ.
ವಾರ್ಡ್ ನಂ.26 (ಸಾ.ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ಅರವಳದ ನೀಲವ್ವ ಯಲ್ಲಪ್ಪ (ಬಿಜೆಪಿ), ಲಕ್ಷ್ಮೀ ರತನ ಜಾಧವ (ಕಾಂಗ್ರೆಸ್), ಮಂಜುಳಾ ಮಾರುತಿ ಇಂಗನಳ್ಳಿ, ಮಂಜುಳಾ ರವಿ ಅಕ್ಕೂರ.
ವಾರ್ಡ್ ನಂ.27(ಹಿಂ.ವರ್ಗ ‘ಎ’ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ಕಾಂಚನ ಮಾಲಗಾರ (ಕಾಂಗ್ರೆಸ್), ಮಾಳವದಕರ ಸುನಿತಾ ಸಂಜೀವಕುಮಾರ (ಬಿಜೆಪಿ), ಭಾರತಿ ಡೊಳ್ಳಿನ.
ವಾರ್ಡ್ ನಂ.28 (ಸಾಮಾನ್ಯ)- (ಒಟ್ಟು 8 ಅಭ್ಯರ್ಥಿಗಳು) ಚನ್ನಪ್ಪ ಕ. ಮಾಳಗಿ (ಕಾಂಗ್ರೆಸ್), ಚಂದ್ರಶೇಖರ ಮಲ್ಲಪ್ಪ ಮನಗುಂಡಿ (ಬಿಜೆಪಿ), ಬಸವರಾಜ ಶಿವಣ್ಣ ಮೆಣಸಿಂಡಿ (ಜೆಡಿಎಸ್), ಹಾಲಶಾಂತಗೌಡ ಪಾಟೀಲ, ಮೌಲಾಲಿ ಮ. ಮಹ್ಮದನವರ, ವಿಜಯಕುಮಾರ ಅಪ್ಪಾಜಿ, ಶಹಾಜಹಾನಸಾಬ್ ಹುಸೇನಸಾಬ್ ಸಾವಂತನವರ, ಸೂರಜ ಬಾಬುಗೌಡ.
ವಾರ್ಡ್ ನಂ.29 (ಸಾಮಾನ್ಯ)- (ಒಟ್ಟು 7 ಅಭ್ಯರ್ಥಿಗಳು) ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ (ಬಿಜೆಪಿ), ಮುದಕಪ್ಪ ಫ. ಮಲ್ಲಾರಿ (ಬಿರ್ಕಿ) (ಜೆಡಿಎಸ್), ರವಿರಾಜ ಮಲ್ಲಪ್ಪ ದಾಸನೂರ (ಕಾಂಗ್ರೆಸ್), ಪಾಟೀಲ ನಿಂಗನಗೌಡ ಚನವೀರಗೌಡ, ಶ್ರೀರಂಗ ಮತಾಲಿಕದೇಸಾಯಿ (ಎಎಪಿ), ಕಾಶಿಮಸಾಬ ನನ್ನೆಸಾಬ ದರಗಾದ, ಮಂಜುನಾಥ ಮಲ್ಲಪ್ಪ ಬುರ್ಲಿ.
ವಾರ್ಡ್ ನಂ.30 (ಹಿಂ.ವರ್ಗ ‘ಎ’)-(ಒಟ್ಟು 4 ಅಭ್ಯರ್ಥಿಗಳು) ನವೀದ ಅಬ್ದುಲ್‍ಖಾದರ ಮುಲ್ಲಾ (ಕಾಂಗ್ರೆಸ್), ಬಡಿಗೇರ ರಾಮಪ್ಪ ಕೃಷ್ಣಪ್ಪ (ಬಿಜೆಪಿ), ಮಮತಾ ಅಕ್ಕಸಾಲಿ (ಎಎಪಿ), ಪ್ರಶಾಂತ ಶ್ರೀಕಾಂತ ಅಣವೇಕರ.
ವಾರ್ಡ್ ನಂ.31 (ಪ.ಜಾತಿ)-(ಒಟ್ಟು 7 ಅಭ್ಯರ್ಥಿಗಳು) ರೇಖಾ ಪ್ರೇಮನಾಥ ಚಿಕ್ಕತುಂಬಳ (ಬಿಎಸ್‍ಪಿ), ವೆಂಕಟೇಶ (ಬಿಜೆಪಿ), ಶಂಕರಪ್ಪ ಕಲ್ಲಪ್ಪ ಹರಿಜನ (ಕಾಂಗ್ರೆಸ್), ಸಂಜಮ್ಮ ವೆಂಕಟೇಶ ಬಳ್ಳಾರಿ (ಜೆಡಿಎಸ್), ಭೀಮಸಿಂಗ್ ಜಾಧವ್ (ಎಎಪಿ), ಯಲ್ಲಪ್ಪ ಕರೇಪ್ಪ ಹರಿಜನ, ಷಣ್ಮುಖ ಪಿಳ್ಳೆ.
ವಾರ್ಡ್ ನಂ.32 (ಹಿಂ.ವರ್ಗ ‘ಎ’)- (ಒಟ್ಟು 6 ಅಭ್ಯರ್ಥಿಗಳು) ವೀರೇಶ ಬಸವರಾಜ ಕುಬಸದ (ಜೆಡಿಎಸ್), ಕರ್ಲೆಕ್ಕನವರ ಶೇಖರ (ಕಾಂಗ್ರೆಸ್), ಸತೀಶ ಸುರೇಂದ್ರ ಹಾನಗಲ್ (ಬಿಜೆಪಿ), ಕುಬೇರ ಪವಾರ, ಕುಮಾರ್ ನೂಲ್ವಿ ಸ್ವಾಮಿ (ಎಎಪಿ), ಪೂಜಾ ರಮೇಶ ಬಾಕಳೆ.
ವಾರ್ಡ್ ನಂ.33 (ಸಾಮಾನ್ಯ)-(ಒಟ್ಟು 9 ಅಭ್ಯರ್ಥಿಗಳು) ಇಮ್ರಾನ ಎಲಿಗಾರ (ಕಾಂಗ್ರೆಸ್), ಬಾಷಾ ಮುದಗಲ್ (ಜೆಡಿಎಸ್), ಮುರಿಗೆಪ್ಪ ಹೊರಡಿ (ಬಿಜೆಪಿ), ಮಂಜುನಾಥ ಭಜಂತ್ರಿ, ರಾಮು ಚಂದ್ರು ಖಾನಪೇಟ್, ಶಿವಯೋಗಿ ಮ. ಹೂಲಿ (ಎಎಪಿ), ಅಶೋಕ ರಂಗಪ್ಪ ಅಸೂಟಿ, ನಾರಾಯಣ ಪರಶುರಾಮ ಸೋಳಂಕೆ, ಪೈರೋಜ್ ಅಹ್ಮದ ಹಸನಸಾಬ ಧಾರವಾಡ.
ವಾರ್ಡ್ ನಂ.34 (ಹಿಂ.ವರ್ಗ ‘ಎ’ ಮಹಿಳೆ)-(ಒಟ್ಟು 6 ಅಭ್ಯರ್ಥಿಗಳು) ಅಕ್ಷತಾ ರವಿಕುಮಾರ ರೂಗಿ (ಬಿಜೆಪಿ), ದಂಡೋತಿ ಪೈರೋಜ ಖುತುಬದ್ಧೀನ್ (ಜೆಡಿಎಸ್), ಗೌರಿ ಮಂಗಳಾ (ಕಾಂಗ್ರೆಸ್), ಕಸ್ತೂರಿ ಮುರಗೋಡ (ಎಎಪಿ), ಬಸೀರಾಬಾನು ಪಟವೆಗಾರ, ಆತೀಯಾ ರುಕ್ಸಾನಾ ಜಾಗೀರದಾರ.
ವಾರ್ಡ್ ನಂ.35 (ಸಾಮಾನ್ಯ)- (ಒಟ್ಟು 6 ಅಭ್ಯರ್ಥಿಗಳು) ಬಸವರಾಜ ಮಾಯಕಾರ ಬೆಲ್ಲದ (ಕಾಂಗ್ರೆಸ್), ಮಲ್ಲಿಕಾರ್ಜುನ ಭೀ. ಗುಂಡೂರ (ಬಿಜೆಪಿ), ಲಕ್ಷಣ ಪ್ರೇಮ ರೋಖಾ (ಜೆಡಿಎಸ್), ಎಸ್.ಎಸ್.ಪಾಟೀಲ (ಬಿಎಸ್‍ಪಿ), ಗೀತಾ ಎಸ್ ರ್ಯಾವಣಕಿ, ಹದಗಲ್ ರಾಮಚಂದ್ರ.
ವಾರ್ಡ್ ನಂ.36 (ಸಾಮಾನ್ಯ)-(ಒಟ್ಟು 3 ಅಭ್ಯರ್ಥಿಗಳು) ರಾಜಣ್ಣ ಮೂರುಸಾವಿರಪ್ಪ ಕೊರವಿ (ಬಿಜೆಪಿ), ವೀರಭದ್ರಯ್ಯ ನಾಗಯ್ಯ ಹಿರೇಹಾಳ (ಕಾಂಗ್ರೆಸ್), ಮಲ್ಲಿಕಾರ್ಜುನಯ್ಯ ಬಸಯ್ಯ ಹಿರೇಮಠ (ಎಎಪಿ).
ವಾರ್ಡ್ ನಂ.37(ಸಾಮಾನ್ಯ)-(ಒಟ್ಟು 4 ಅಭ್ಯರ್ಥಿಗಳು) ಅಭಿಮನ್ಯು ರೆಡ್ಡಿ (ಕಾಂಗ್ರೆಸ್), ಉಮೇಶಗೌಡ ಚಂದ್ರಶೇಖರಗೌಡ ಕೌಜಗೇರಿ (ಬಿಜೆಪಿ), ಮಲ್ಲಿಕಾರ್ಜುನ ತೋಟಗೇರ, ಲಿಂಗರಾಜ ಗುಡ್ಡಪ್ಪ ಕಲ್ಲಾಪೂರ.
ವಾರ್ಡ್ ನಂ.38 (ಹಿಂ.ವರ್ಗ ‘ಎ’)-(ಒಟ್ಟು 3 ಅಭ್ಯರ್ಥಿಗಳು) ತಿಪ್ಪಣ್ಣ ಮಜ್ಜಗಿ (ಬಿಜೆಪಿ), ಮಹ್ಮದ ತೌಸಿಫ್ ಲಕ್ಕುಂಡಿ (ಕಾಂಗ್ರೆಸ್), ಮಲ್ಲಪ್ಪ ತಡಸದ (ಎಎಪಿ).
ವಾರ್ಡ್ ನಂ.39 (ಹಿಂ.ವರ್ಗ ‘ಬಿ’ಮಹಿಳೆ)-(ಒಟ್ಟು 3 ಅಭ್ಯರ್ಥಿಗಳು) ರತ್ನಾ ಎಂ. ಪಾಟೀಲ (ಕಾಂಗ್ರೆಸ್), ಸೀಮಾ ಮೊಗಲಿಶೆಟ್ರ (ಬಿಜೆಪಿ), ರೋಹಿಣಿ ಸೋಮನಕಟ್ಟಿ (ಎಎಪಿ).
ವಾರ್ಡ್ ನಂ.40 (ಹಿಂ.ವರ್ಗ ‘ಎ’)- (ಒಟ್ಟು 3 ಅಭ್ಯರ್ಥಿಗಳು) ಈಶ್ವರಗೌಡ ಬ. ಪಾಟೀಲ (ಬಿಜೆಪಿ), ಖಾದರಸಾಬ ಬಾಬುಸಾಬ ಬಾನಿ (ಜೆಡಿಎಸ್), ರಾಯನಗೌಡ್ರ ಶಿವಕುಮಾರ ಪ್ರಫುಲ್‍ಚಂದ್ರ (ಕಾಂಗ್ರೆಸ್).
ವಾರ್ಡ್ ನಂ.41 (ಹಿಂ.ವರ್ಗ ‘ಬಿ’)- (ಒಟ್ಟು 3 ಅಭ್ಯರ್ಥಿಗಳು) ಪ್ರಕಾಶ ಜಾಧವ (ಕಾಂಗ್ರೆಸ್), ಸಂತೋಷ ಚವ್ಹಾಣ (ಬಿಜೆಪಿ), ಬಸವರಾಜ ಕಳಕರಡ್ಡಿ
ವಾರ್ಡ್ ನಂ.42 (ಪ.ಜಾ)-(ಒಟ್ಟು 7 ಅಭ್ಯರ್ಥಿಗಳು) ಅರ್ಜುನ ದುರ್ಗಪ್ಪ ಪೂಜಾರ (ಜೆಡಿಎಸ್), ಬಿಜವಾಡ ಚೈತನ್ಯ ರಜನಿಕಾಂತ (ಕಾಂಗ್ರೆಸ್), ಮಹಾದೇವಪ್ಪ ಯಮನಪ್ಪ ನರಗುಂದ (ಬಿಜೆಪಿ), ಧನರಾಜ ಚಂದಾವರಿ (ಎಎಪಿ), ಮಂಜುನಾಥ ಹುಲಗಪ್ಪ ಅದರಗುಂಚಿ, ಶಿವಾನಂದ ಯಲ್ಲಪ್ಪ ಕೊಣ್ಣೂರ, ಶ್ರೀನಿವಾಸ ತಿಮ್ಮಯ್ಯಾ ಟಗರಗುಂಟಿ.
ವಾರ್ಡ್ ನಂ.43 (ಸಾಮಾನ್ಯ)- (ಒಟ್ಟು 6 ಅಭ್ಯರ್ಥಿಗಳು) ಪುನೀತ ರೆಡ್ಡಿ (ಜೆಡಿಎಸ್), ಬೀರಪ್ಪ ನಾಗಪ್ಪಾ ಖಂಡೇಕಾರ (ಬಿಜೆಪಿ), ಸುನೀಲ ಮಠಪತಿ (ಕಾಂಗ್ರೇಸ್), ಮನೋಜ ಕಾಮಕರ (ಎಎಪಿ), ಶಮೀರ, ಹೊವಪ್ಪ ರಾಮಣ್ಣ ದಾಯಗೋಡಿ.
ವಾರ್ಡ್ ನಂ.44 (ಸಾ.ಮಹಿಳೆ)- (ಒಟ್ಟು 2 ಅಭ್ಯರ್ಥಿಗಳು) ಉಮಾ ಮುಕುಂದ (ಬಿಜೆಪಿ), ಖಂಡೇಕರ ರಾಜೇಶ್ವರಿ ಪೀರಾಜಿ (ಕಾಂಗ್ರೆಸ್),
ವಾರ್ಡ್ ನಂ.45 (ಪ.ಪಂಗಡ)- (ಒಟ್ಟು 3 ಅಭ್ಯರ್ಥಿಗಳು) ಪ್ರಕಾಶ ನಿಂಗಪ್ಪ ಕುರಹಟ್ಟಿ (ಕಾಂಗ್ರೆಸ್), ಮಣಿಕಂಠ ಶ್ಯಾಗೋಟಿ (ಬಿಜೆಪಿ), ಮಾರುತಿ ಚಂದ್ರಶೇಖರ ಬೀಳಗಿ.
ವಾರ್ಡ್ ನಂ.46 (ಸಾಮಾನ್ಯ)- (ಒಟ್ಟು 3 ಅಭ್ಯರ್ಥಿಗಳು) ಪ್ರಭು ಸೌದತ್ತಿ (ಕಾಂಗ್ರೆಸ್), ವೀರಣ್ಣಾ ಸವಡಿ (ಬಿಜೆಪಿ), ದೀಪಿಕಾ ಭಂಡಾರಿ ಮುತ್ತಾ (ಎಎಪಿ).
ವಾರ್ಡ್ ನಂ.47 (ಸಾ.ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ಹಿರೇಮಠ ಮೇಘನಾ ಕಿರಣಕುಮಾರ್ (ಕಾಂಗ್ರೆಸ್), ರೂಪಾ ಶೆಟ್ಟಿ (ಬಿಜೆಪಿ), ಜೇಬಾ ಕುಸನೂರ, ಲಕ್ಷ್ಮೀ ಲಕ್ಷ್ಮಣ ಉಪ್ಪಾರ.
ವಾರ್ಡ್ ನಂ.48 (ಸಾಮಾನ್ಯ)- (ಒಟ್ಟು 6 ಅಭ್ಯರ್ಥಿಗಳು) ಮಾಲತೇಶ ಗುಡೇನಕಟ್ಟಿ (ಕಾಂಗ್ರೆಸ್), ರವಿರಾಜ ಮಹಾದೇವಪ್ಪ ಕೊಡ್ಲಿ (ಬಿಜೆಪಿ), ಅಣ್ಣಪ್ಪ ಸುರೇಶ್ ದೊಡ್ಡಮನಿ, ಬೆಳಗಾವಿ ಕಿಶನ್ ರಮೇಶ್, ಜಿ.ಜಿ. ಹಿರೇಮಠ, ಶ್ರೀಕಾಂತರೆಡ್ಡಿ.
ವಾರ್ಡ್ ನಂ.49 (ಹಿಂ.ವರ್ಗ ‘ಎ’ ಮಹಿಳೆ)-(ಒಟ್ಟು 3 ಅಭ್ಯರ್ಥಿಗಳು) ಮೆಹರವಾಡೆ ರಾಜೇಶ್ವರಿ ದೀಪಕ್ (ಕಾಂಗ್ರೆಸ್), ಬರದ್ವಾಡ ವೀಣಾ ಚೇತನ್ (ಬಿಜೆಪಿ), ಅನ್ನಪೂರ್ಣಾ ಮ. ಮಡಿವಾಳರ.
ವಾರ್ಡ್ ನಂ.50 (ಸಾ.ಮಹಿಳೆ)-(ಒಟ್ಟು 8 ಅಭ್ಯರ್ಥಿಗಳು) ಭಾಗೀರಥಿ ಚಂದ್ರಪ್ಪ ಮುಶಪ್ಪನವರ (ಬಿಜೆಪಿ), ಮಂಗಳಮ್ಮ ಮೋಹನ ಹಿರೇಮನಿ (ಕಾಂಗ್ರೆಸ್), ಮಂಜುಳಾ ಗುರುನಾಥ ಯಾತಗೇರಿ (ಜೆಡಿಎಸ್), ಸವಿತಾ ಎಸ್. ಸಾವಂತವಾಡಿ (ಎಎಪಿ), ದುದಾಳಕರ ಮಂಜುಳಾ ತುಳಸಿದಾಸ, ಲಕ್ಷ್ಮೀ ಬಾರಕೇರ, ಸುಶೀಲಾ ಯಮನೂರಪ್ಪ ಗುಡಿಹಾಳ, ಹೇಮಾವತಿ ಟಿ.
ವಾರ್ಡ್ ನಂ.51 (ಹಿಂ.ವರ್ಗ ‘ಎ’)-(ಒಟ್ಟು 6 ಅಭ್ಯರ್ಥಿಗಳು) ಕೃಷ್ಣಾ ಮಲ್ಲೇಶಪ್ಪ ಗಂಡಗಾಳೇಕರ (ಬಿಜೆಪಿ), ರಸೂಲಸಾಬ ಯಲಿಗಾರ (ಬಿಎಸ್‍ಪಿ), ರಾಜು ನಾಯಕವಾಡಿ (ಜೆಡಿಎಸ್), ಸಂದೀಲ್‍ಕುಮಾರ ಎಸ್. (ಕಾಂಗ್ರೆಸ್), ನಂದಾ ಪವಾಡಿ (ಎಎಪಿ), ಸಂತೋಷ ಸಂಪಗಾವಿ.
ವಾರ್ಡ್ ನಂ.52(ಸಾಮಾನ್ಯ)- (ಒಟ್ಟು 8 ಅಭ್ಯರ್ಥಿಗಳು) ಉಮೇಶ ದುಶಿ (ಬಿಜೆಪಿ), ಪ್ರಕಾಶ ಕ್ಯಾರಕಟ್ಟಿ (ಕಾಂಗ್ರೆಸ್), ರಾಮಚಂದ್ರಾ ಹಬೀಬ್ (ಜೆಡಿಎಸ್), ಮಹಾಂತೇಶ ಗಂ. ಕಮತಗಿ, ಶಾರದಾ ಬಡಿಗೇರ್ (ಎಎಪಿ), ಚೇತನ ಸಹದೇವ ಹಿರೇಕೆರೂರ, ಸಂತೋಷ ಆರ್. ಶೆಟ್ಟಿ, ಹುಸನಪ್ಪ ವಜ್ಜಣ್ಣವರ,
ವಾರ್ಡ್ ನಂ.53 (ಹಿಂ.ವರ್ಗ ‘ಎ’)- (ಒಟ್ಟು 9 ಅಭ್ಯರ್ಥಿಗಳು) ತುಳಸಿಕಾಂತ ಖೋಡೆ (ಜೆಡಿಎಸ್), ನಿಸಾರ ಅಹ್ಮದ ಮುಲ್ಲಾ (ಬಿಎಸ್‍ಪಿ), ಮಹಮ್ಮದ ಇಸ್ಮಾಯಿಲ್ ಭದ್ರಾಪೂರ (ಕಾಂಗ್ರೆಸ್), ಮುಕುಂದಗೌಡ ವೀರಭದ್ರಗೌಡ ಗುಗ್ರಿ (ಬಿಜೆಪಿ), ದೀಪಕ ಗುಣಾಸಾ ಲದ್ವಾ, ಮೋಹನ ಪಾಟೀಲ (ಎಎಪಿ), ಉದಯಕುಮಾರ ಅಂಬಿಗೇರ, ರಮೇಶ ದೀವಟಗಿ, ವಿಜಯಕುಮಾರ ಅಮರೇಶ ಹಾವರಗಿ.
ವಾರ್ಡ್ ನಂ.54 (ಸಾ.ಮಹಿಳೆ)-(ಒಟ್ಟು 9 ಅಭ್ಯರ್ಥಿಗಳು) ಪರವೀನ ರಾಜೇಸಾಬ ಕಟ್ಟಿಮನಿ (ಜೆಡಿಎಸ್), ಮಮತಾ ದಬಾಡೆ (ಕಾಂಗ್ರೆಸ್), ಸರಸ್ವತಿ ಧೋಂಗಡಿ (ಬಿಜೆಪಿ), ಆರತಿ ನರಗುಂದ (ಎಎಪಿ), ಕಾಂಚನಾ ಸಿಂಧೂಗಿ, ಕಸ್ತೂರಿಬಾಯಿ ಮಾಮರಡಿ, ಮಹಾದೇವಿ ಗಿರಿಯಪ್ಪ ಕಿರೇಸೂರ, ಯಶೋಧಾ ಲಕ್ಷ್ಮಣ ಗಂಡಗಾಳೇಕರ, ಶ್ಯಾಮಲಾ ಸುರೇಶ ಶೇಠ.
ವಾರ್ಡ್ ನಂ.55 (ಸಾಮಾನ್ಯ)-(ಒಟ್ಟು 5 ಅಭ್ಯರ್ಥಿಗಳು) ಪಾಂಡುರಂಗ ವೆಂಕನಗೌಡ ಪಾಟೀಲ (ಜಿಜೆಪಿ), ಮಹ್ಮದ ಇಕಬಾಲ್ ನವಲೂರ (ಕಾಂಗ್ರೆಸ್), ಶಂಕರ ಪವಾರ (ಜೆಡಿಎಸ್), ನಾರಾಯಣ ಮೊರಬ (ಎಎಪಿ), ಸಿದ್ದಾರೂಢ ಪ್ಯಾಟಿಶೆಟ್ಟರ.
ವಾರ್ಡ್ ನಂ.56 (ಪ.ಜಾತಿ. ಮಹಿಳೆ)-(ಒಟ್ಟು 8 ಅಭ್ಯರ್ಥಿಗಳು) ಅನಿತಾ ಹನುಮಂತ ಯಮನಾಳ (ಬಿಎಸ್‍ಪಿ), ಅಮ್ರಪಾಲಿ .ಎಸ್. (ಕಾಂಗ್ರೆಸ್), ದೀಪಾ ಪೂಜಾರ (ಜೆಡಿಎಸ್), ಶೋಭಾ ಅಂಕಲಕೋಟಿ (ಬಿಜೆಪಿ), ಉಮಾ ಕನಮಕ್ಕಲ, ಪೆದ್ದಕ್ಕ ಹುಬ್ಬಳ್ಳಿ, ಚಂದ್ರಿಕಾ ಮೇಸ್ತ್ರಿ, ನೇಹಾ ಬೆಲ್ದೋಣಿ,
ವಾರ್ಡ್ ನಂ.57 (ಸಾ.ಮಹಿಳೆ)-(ಒಟ್ಟು 2 ಅಭ್ಯರ್ಥಿಗಳು) ಮಿನಾಕ್ಷಿ ವಂಟಮೂರಿ (ಬಿಜೆಪಿ), ಕುಲಕರ್ಣಿ ಸರಸ್ವತಿ (ಕಾಂಗ್ರೆಸ್).
ವಾರ್ಡ್ ನಂ.58 (ಪ.ಜಾತಿ)- (ಒಟ್ಟು 2 ಅಭ್ಯರ್ಥಿಗಳು) ಮಹೇಂದ್ರ ಕೌತಾಳ (ಬಿಜೆಪಿ), ಶೃತಿ ಸಂತೋಷ ಚಲವಾದಿ (ಕಾಂಗ್ರೆಸ್).
ವಾರ್ಡ್ ನಂ.59 (ಸಾ.ಮಹಿಳೆ)- (ಒಟ್ಟು 7 ಅಭ್ಯರ್ಥಿಗಳು) ಮೇಲಂ ಸಲೋಮಿ (ಜೆಡಿಎಸ್), ಶ್ವೇತಾ ವಿ ರಾಯನಗೌಡ್ರ (ಬಿಜೆಪಿ), ಸುವರ್ಣಾ ಕಲ್ಲಕುಂಟಲಾ (ಕಾಂಗ್ರೆಸ್), ಸ್ವರ್ಣಾಕುಮಾರಿ ಲುಂಜಲ (ಎಎಪಿ), ರುಬಿ ಲಕ್ಷ್ಮಣ ಕೊರಪಾಟಿ, ಸುಧಾ ಮನ್ನೆಕುಂಟ್ಲಾ, ಸ್ವಾತಿ ಕಲ್ಲಕುಂಟಲಾ.
ವಾರ್ಡ್ ನಂ.60 (ಸಾ.ಮಹಿಳೆ)- (ಒಟ್ಟು 5 ಅಭ್ಯರ್ಥಿಗಳು) ಕೌಸರಬಾನು ಬಸೀರ ಅಹ್ಮದ ಗುಡಮಾಲ (ಕಾಂಗ್ರೆಸ್), ನಫಿಸ್‍ಫಾತೀಮಾ ಇಮ್ರಾನ ಹೆಬ್ಬಳ್ಳಿ (ಜೆಡಿಎಸ್), ರಾಧಾಬಾಯಿ ನಂದಗೋಪಾಲ ಸಪಾರೆ (ಬಿಜೆಪಿ), ಲಕ್ಷ್ಮೀಬಾಯಿ ಹರೀಶ ಹಳಪೇಟಿ (ಎಎಪಿ), ತನುಶಾ ಗುರುನಾಥ ಕ್ವಾಟಿ.
ವಾರ್ಡ್ ನಂ.61 (ಪ.ಜಾತಿ)- (ಒಟ್ಟು 7 ಅಭ್ಯರ್ಥಿಗಳು) ಅನುಪಕುಮಾರ ಬೀಜವಾಡ (ಬಿಜೆಪಿ), ದೊರಾಜ್ ಮನ್ನೆಕುಂಟ್ಲ (ಕಾಂಗ್ರೆಸ್), ಕರ್ರಾ ವಿಜಯಕುಮಾರ (ಬಿಎಸ್‍ಪಿ), ಶ್ರೀಕಾಂತ ಶಂಕರ ತೇಲಗಾರ (ಜೆಡಿಎಸ್), ರಾಜೇಶ ಬಿ. ವಿಕ್ಕಿ ಆಶೀಶ ಎಗ್ಗೋನಿ, ಶಂಕರಪ್ಪ ಅಜಮನಿ.
ವಾರ್ಡ್ ನಂ.62 (ಸಾ.ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ಭಾರತಿ ರವೀಂದ್ರ ಯಲ್ಕಾನ (ಬಿಜೆಪಿ), ಅದವಾನಿ ಸರತಾಜ ಶರೀಫ್ (ಕಾಂಗ್ರೆಸ್), ಹೇಮಲತಾ ಎಸ್. ಶಿವಮಠ
ವಾರ್ಡ್ ನಂ.63 (ಹಿಂ.ವರ್ಗ ‘ಎ’)- (ಒಟ್ಟು 4 ಅಭ್ಯರ್ಥಿಗಳು) ಮಲ್ಲಪ್ಪಾ ವಿ. ಶಿರಕೋಳ (ಬಿಜೆಪಿ), ಮೊಹ್ಮದ ಇಲಿಯಾಸ ಮನಿಯಾರ (ಕಾಂಗ್ರೆಸ್), ಆಸೀಫ್ ಇಕ್ಬಾಲ ಬಳ್ಳಾರಿ, ಬಾಬು ಶೇಖ್ (ಎಎಪಿ),
ವಾರ್ಡ್ ನಂ.64 (ಸಾ.ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ಮಂಚಿನಕೊಪ್ಪ ನಸೀಮ್ (ಜೆಡಿಎಸ್), ಪೂಜಾ ಸತೀಶ್ ಶೇಜವಾಡಕರ (ಬಿಜೆಪಿ), ಸುರೇಖಾ ಕುಲಕರ್ಣಿ (ಕಾಂಗ್ರೆಸ್), ಖುರ್ಷಿದಬಾನು ಶೇಖ.
ವಾರ್ಡ್ ನಂ.65 (ಸಾ.ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ರಾಜಶ್ರೀ ಗಣಪತಸಾ ದಾನಿ (ಜೆಡಿಎಸ್), ಸುನಿತಾ ರಾಜು ಜರತಾರಘರ ( ಬಿಜೆಪಿ), ಬುರಬುರೆ ಸುನೀತಾ ಪ್ರಕಾಶ (ಕಾಂಗ್ರೆಸ್), ತ್ರಿವೇಣಿ ಮಲ್ಲಿಕಾರ್ಜುನರಾವ ಶಿಂಧೆ.
ವಾರ್ಡ್ ನಂ.66 (ಸಾ.ಮಹಿಳೆ)- (ಒಟ್ಟು 5 ಅಭ್ಯರ್ಥಿಗಳು) ಅಶ್ವಿನಿ ಮೇಹರವಾಡೆ (ಕಾಂಗ್ರೆಸ್), ಪ್ರೀತಿ ದೇವೆಂದ್ರಸಾ ಖೋಡೆ (ಬಿಜೆಪಿ), ಕಡಕೋಳ ದ್ರಾಕ್ಷಾಯಿಣಿ ರಾಜಶೇಖರ, ರುಬಿನಾ ಅಕ್ಸಾ ಪಟ್ಟೇವಾಲೆ, ರೇಖಾ ಮುತ್ತಗಿ.
ವಾರ್ಡ್ ನಂ.67 (ಸಾಮಾನ್ಯ)- (ಒಟ್ಟು 6 ಅಭ್ಯರ್ಥಿಗಳು) ಈರಣಗೌಡ ಫಕ್ಕಿರಗೌಡ ಪಾಟೀಲ (ಜೆಡಿಎಸ್), ರೋಹಿತ ವೆಂಕಟೇಶ ದುಂಡರೆಡ್ಡಿ (ಕಾಂಗ್ರೆಸ್), ಶಿವಾನಂದ ಗುರುಸಿದ್ದಪ್ಪ ಮೆಣಶಿನಕಾಯಿ (ಬಿಜೆಪಿ), ಅಬೀದ ಅಹ್ಮದ ಬ್ಯಾಹಟ್ಟಿ, ರವಿ ಬಸವರಾಜ ಅರಳಿಕಟ್ಟಿ (ಎಎಪಿ), ರುಕ್ಮೀಣಿ ಚನ್ನಪ್ಪಾ ಬಳಗನ್ನವರ.
ವಾರ್ಡ್ ನಂ.68 (ಸಾಮಾನ್ಯ)- (ಒಟ್ಟು 6 ಅಭ್ಯರ್ಥಿಗಳು) ಕುಮಾರೇಶ್ವರ ಹೊಂಗಲ (ಜೆಡಿಎಸ್), ನಿರಂಜನಯ್ಯ ಹಿರೇಮಠ (ಕಾಂಗ್ರೆಸ್), ಪ್ರಭುರಾಜ ನವಲಗುಂದಮಠ (ಬಿಜೆಪಿ), ಮಹಮ್ಮದ ಗೌಸ್ ಮಂಚನಕೊಪ್ಪ (ಎಎಪಿ), ಮಂಜುನಾಥ ಲೂತಿಮಠ, ಸುನೀಲ ಮರಾಠಿ.
ವಾರ್ಡ್ ನಂ.69 (ಪ.ಜಾತಿ. ಮಹಿಳೆ)- (ಒಟ್ಟು 5 ಅಭ್ಯರ್ಥಿಗಳು) ಅನುಷಾ ಜಾಧವ (ಜಿಜೆಪಿ), ಕಮಲಾ ಶ್ರೀನಿವಾಸ ಬೆಳದಡಿ (ಕಾಂಗ್ರೆಸ್), ನಿಜಮ್ಮ ಗಬ್ಬೂರ (ಜೆಡಿಎಸ್), ಲಕ್ಷ್ಮೀ ವಿಜಯ ಗುಂಟ್ರಾಳ, ದುರ್ಗಮ್ಮ ಶಶಿಕಾಂತ ಬಿಜವಾಡ.
ವಾರ್ಡ್ ನಂ.70 (ಹಿಂ.ವರ್ಗ ‘ಬಿ’ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ಗೀತಾ ಹೊಸಮನಿ (ಕಾಂಗ್ರೆಸ್), ಶಾಂತ ಬಸವರಾಜ ಚನ್ನೊಜಿ (ಬಿಜೆಪಿ), ಲತಾ ಕೊಯಿಲೋ (ಎಎಪಿ).
ವಾರ್ಡ್ ನಂ.71 (ಸಾಮಾನ್ಯ)- (ಒಟ್ಟು 9 ಅಭ್ಯರ್ಥಿಗಳು) ಜಗನಾಥ ಪವಾರ (ಬಿಜೆಪಿ), ಮೊಹಮ್ಮದ ಅಹ್ಮದ ಹಳ್ಳೂರ (ಕಾಂಗ್ರೆಸ್), ಸೈಯದ್ ಜಫ್ರುಲ್ಲಾ ಧಾರವಾಡ (ಜೆಡಿಎಸ್), ನಜೀರ ಅಹ್ಮದ ಹೊನ್ನಾಳ, ಫಯಾಜ್ ಅಹ್ಮದ ಸೌದಾಗರ್ (ಎಎಪಿ), ಅಹ್ಮದ್‍ಸಾಬ್ ಯಾದಗಿರಿ, ಗಣೇಶ ತಿಮ್ಮಯ್ಯಾ ಟಗರಗುಂಟಿ, ಚಲವಾದಿ ಹನಮಂತಪ್ಪ. ಸಮೀರ್ ಅಹ್ಮದ್ ಯುಸಪ್ ಅಹ್ಮದ್ ಬೆಟಗೇರಿ
ವಾರ್ಡ್ ನಂ.72 (ಹಿಂ.ವರ್ಗ ‘ಎ’ಮಹಿಳೆ)-(ಒಟ್ಟು 5 ಅಭ್ಯರ್ಥಿಗಳು)ಪರೀದಾಬಾನು ಮಹ್ಮದ್‍ಜಾಫರ್ ಮಾರಕರ (ಕಾಂಗ್ರೆಸ್), ಸುಮಿತ್ರಾ ಶಿವಾನಂದ ಗುಂಜಾಳ (ಬಿಜೆಪಿ), ಪರವೀನಬಾನು ಹಸನಸಾಬ್ ಇನಾಮದಾರ (ಎಎಪಿ), ಖುರ್ಷಿದಬಾನು ಅಹ್ಮದಸಾಬ ಯಾದಗಿರಿ, ರಾಬಿಯಾಬೇಗಂ ಅಬ್ದುಲ್‍ಸತ್ತರ ಅಮಟೂರ.
ವಾರ್ಡ್ ನಂ.73 (ಸಾ.ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ರತ್ನಮಾಲಾ ರಘುನಾಥ್ ಸೋನಾವಣೆ (ಜೆಡಿಎಸ್), ಶೀಲಾ ಮಂಜುನಾಥ ಕಾಟಕರ (ಬಿಜೆಪಿ), ಶೋಭಾ ದಶರಥ ವಾಲಿ (ಕಾಂಗ್ರೆಸ್).
ವಾರ್ಡ್ ನಂ.74(ಸಾ.ಮಹಿಳೆ)- (ಒಟ್ಟು 8 ಅಭ್ಯರ್ಥಿಗಳು) ಬೀಬಿಮರಿಯಮ್ಮಾ ಸೈಯದ್‍ಸಲೀಂ ಮುಲ್ಲಾ (ಕಾಂಗ್ರೆಸ್), ಮುನೀರಾ ಖಾಜಾಸಾಬ್ ಖತೀಬ (ಬಿಎಸ್‍ಪಿ), ಹಜರಾಂಬಿ ಬುಡ್ಡೇಸಾಬ ಬೇಟಗೇರಿ (ಜೆಡಿಎಸ್), ಹೊನ್ನವ್ವ ಲಕ್ಷ್ಮಣ ಅರಕೇರಿ (ಬಿಜೆಪಿ), ಹೇಮಾ ಧರ್ಮರಾಜ ಸಾತಪತಿ (ಎಎಪಿ), ಅನಿತಾ ರವಿರಾಜ ಹುಟಗಿ, ಚೇತನಾ ದೇವೇಂದ್ರ ಲಿಂಗಧಾಳ, ವಾಸಂತಿ ದುರ್ಗೇಶ್ ಹೊಸಮನಿ.
ವಾರ್ಡ್ ನಂ.75 (ಸಾ.ಮಹಿಳೆ)- (ಒಟ್ಟು 10 ಅಭ್ಯರ್ಥಿಗಳು) ಭಾವನಾ ಮೂರುಸಾವಿರಪ್ಪ ಚನ್ನಿ (ಬಿಜೆಪಿ), ಮನಸೂರಾ ಮುಸ್ತಾಕ್‍ಅಹ್ಮದ್ ಮುದಗಲ್ (ಕಾಂಗ್ರೆಸ್), ಶೋಭಾ ಕದರಪ್ಪ ಪಾಲವೈ (ಜೆಡಿಎಸ್), ಬಸವರಾಜೇಶ್ವರಿ ಜಗದೀಶ ಬುಗಡಿ (ಎಎಪಿ), ಸಯೀದಾ ಇಸ್ಮಾಯಿಲ್ ನಾಲಬಂದ, ಕವಿತಾ ಪ್ರಕಾಶ ಬನ್ನಿಗೋಳ, ಗೀತಾ ಎಸ್.ಬದ್ದಿ, ನೇತ್ರಾವತಿ ಸಿದ್ದಪ್ಪಾ ಘೋಡಕೆ, ಬೀಬಿಆಯಿಶಾ ಮುಕ್ತಂಹುಸೇನ್ ಯರಗಟ್ಟಿ, ಶೋಭಾ ಮಲ್ಲಿಕಾರ್ಜುನ ಕಾಮತರ.
ವಾರ್ಡ್ ನಂ.76 (ಹಿಂ.ವರ್ಗ ‘ಎ’ಮಹಿಳೆ)-(ಒಟ್ಟು 6 ಅಭ್ಯರ್ಥಿಗಳು) ಸಾಹೀರಾಬಾನು ಅಲ್ತಾಪ್‍ನವಾಜ್ ಕಿತ್ತೂರ (ಕಾಂಗ್ರೆಸ್), ಸುಧಾ ಗುರುನಾಥರಾವ್ ದಾಮೋದರ (ಬಿಜೆಪಿ), ವಹೀದಾಖಾನಂ ಅಲ್ಲಾಭಕ್ಷ ಕಿತ್ತೂರ, ಇರ್ಶಾದ ಫಾತೀಮಾ ಮುಕ್ತಿಯಾರ್‍ಅಹ್ಮದ್ ಖತೀಬ, ಫಾತೀಮಾ ಮಹ್ಮದ್‍ರಫೀಕ್ ಕಲಬುರ್ಗಿ, ರಜಿಯಾಬೇಗಂ ಶಬ್ಬೀರ್ ಶೆರೇಗಾರ.
ವಾರ್ಡ್ ನಂ.77(ಹಿಂ.ವರ್ಗ ‘ಎ’ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ಬತುಲ ಮಹ್ಮದಹಾಷಮ ಕಿಲ್ಲೇದಾರ (ಕಾಂಗ್ರೆಸ್), ಮುಬೀನಾ ಸಲೀಮ ಕುಡಚಿ (ಜೆಡಿಎಸ್), ಸ್ವಾಲೇಹಾಬೇಗಂ ಮಹಮ್ಮದ ಝಕ್ರಿಯಾ ಹೊಸೂರ (ಬಿಜೆಪಿ), ಹುಸೇನ ಬಿ. ಇರ್ಫಾನ್ ನಾಳ್ವಥಾವಾಡ.
ವಾರ್ಡ್ ನಂ.78 (ಸಾ.ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ಮಾನಶೆಟ್ಟರ ಶಿವಗಂಗಾ.ಎಸ್. (ಕಾಂಗ್ರೆಸ್), ಸ್ನೇಹಾ ಸಂಗಮ ಹಂಜಿ (ಬಿಜೆಪಿ), ಸೌಮ್ಯ ಪವಾರ (ಎಎಪಿ).
ವಾರ್ಡ್ ನಂ.79(ಹಿಂ.ವರ್ಗ ‘ಎ’ಮಹಿಳೆ)- (ಒಟ್ಟು 6 ಅಭ್ಯರ್ಥಿಗಳು) ನಾಗವೇಣಿ ದೇವೆಂದ್ರರಾವ್ ಟಿಕಾರೆ (ಬಿಜೆಪಿ), ಪಮೀದಾ ಬಾಬಾಜಾನ್ ಕಾರಡಗಿ (ಕಾಂಗ್ರೆಸ್), ಶಮಾ ನಿಜಾಮುದ್ದೀನ್ ಮನಿಯಾರ (ಜೆಡಿಎಸ್), ವಾಹೀದಾ ಜಮಖಂಡಿ, ಸಲ್ಮಾ ಮುಲ್ಲಾ, ಮುಧೋಳ ತಾಹೇರಾ ಬಾಬಾಜಾನ್.
ವಾರ್ಡ್ ನಂ.80 (ಸಾ.ಮಹಿಳೆ)- (ಒಟ್ಟು 2 ಅಭ್ಯರ್ಥಿಗಳು) ಪಲ್ಲಾಟೆ ಯಲ್ಲಮ್ಮಾ ಎಂ. (ಕಾಂಗ್ರೆಸ್), ಶಾಂತಾ ಹಿರೇಮಠ (ಜಿಜೆಪಿ).
ವಾರ್ಡ್ ನಂ.81 (ಪ.ಜಾತಿ.ಮಹಿಳೆ)- (ಒಟ್ಟು 4 ಅಭ್ಯರ್ಥಿಗಳು) ಮಂಜುಳಾ ಶ್ಯಾಮ ಜಾಧವ (ಕಾಂಗ್ರೆಸ್), ಸಾರಿಕಾ ಮಂಜುನಾಥ ಬೀಜವಾಡ (ಬಿಜೆಪಿ), ಬಳ್ಳಾರಿ ಪದ್ಮಾವತಿ, ಮೋಹನಾಂಬ ಯಮನೂರ ಗುಡಿಹಾಳ,
ವಾರ್ಡ್ ನಂ.82 (ಸಾ.ಮಹಿಳೆ)- (ಒಟ್ಟು 3 ಅಭ್ಯರ್ಥಿಗಳು) ವಿದ್ಯಾ ವಿಜನ್‍ಗೌಡ ಪಾಟೀಲ (ಕಾಂಗ್ರೆಸ್), ಶಾಂತಾ ಹೊನ್ನಪ್ಪ ಕೋಗೋಡ (ಬಿಜೆಪಿ), ಅಕ್ಷತಾ ಮೋಹನ ಅಸುಂಡಿ.


Spread the love

Leave a Reply

Your email address will not be published. Required fields are marked *