ಕೊರೋನಾ ವ್ಯಾಕ್ಸಿನ್ ನೋಡಿದ ತಕ್ಷಣವೇ ಮೈ ಮೇಲೆ ಬರ್ತಿವೆ ದೇವರುಗಳು: ಪವಾಡದ ಎಕ್ಸಕ್ಲೂಸಿವ್ ದೃಶ್ಯಾವಳಿವೆ…

ಯಾದಗಿರಿ: ಇದು ಕಲಿಯುಗ, ಆದರೂ ಕೆಲವರು ಜೂಟಾಟಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಕೊರೋನಾ ಪ್ರಕರಣ ಕಡಿಮೆ ಮಾಡಲು ಇಡೀ ಸರಕಾರವೇ ಕಾಲಿಗೆ ವೇಗ ಕಟ್ಟಿಕೊಂಡು ಹೋರಾಡುತ್ತಿದೆ. ಆದರೆ, ವ್ಯಾಕ್ಸಿನ್ ಹಾಕಿಸಿಕೊಳ್ಳಬಾರದೆಂಬ ಕಾರಣಕ್ಕೆ ಏನೇಲ್ಲಾ ಮಾಡ್ತಿದ್ದಾರೆ ಗೊತ್ತಾ..
ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ದೃಶ್ಯಾವಗಳಿಗಳು..
ಯಾದಗಿರಿ ಜಿಲ್ಲೆಯ ಕೆಲವು ಪ್ರದೇಶಗಳ್ಳಿ ವ್ಯಾಕ್ಸಿನ್ ಹಾಕಿಸುವಂತೆ ಹೇಳುವ ಆರೋಗ್ಯ ಇಲಾಖೆಯವರನ್ನ ಮೈಮೇಲೆ ದೇವರು ಬಂದಂತೆ ಹೆದರಿಸಿ ಕಳಿಸುವ ಪ್ರಕರಣಗಳು ನಡೆಯುತ್ತಿವೆ. ಇನ್ನೂ ಕೆಲವರು ಮೈಮೇಲೆ ದೇವರು ಬಂದ್ ಹಾಗೇ ಸುತ್ತುವುದು ಕಂಡು ಬರುತ್ತಿದೆ.
ಇಡೀ ಪ್ರಕರಣದಲ್ಲಿ ಕೊರೋನಾ ವ್ಯಾಕ್ಸಿನ್ ಮೈ ಮೇಲೆ ದೇವರು ಬರುವಂತಾಗುತ್ತಿರುವುದು ಸೋಜಿಗ ಮೂಡಿಸುತ್ತಿದೆ.