Posts Slider

Karnataka Voice

Latest Kannada News

ರಾಜ್ಯದಲ್ಲಿಂದು ಕೊರೋನಾ ಪ್ರಕರಣಗಳು ಎಲ್ಲಿ.. ಎಷ್ಟು ಸಂಪೂರ್ಣ ಮಾಹಿತಿಯಿಲ್ಲಿದೆ ನೋಡಿ..

Spread the love

ಬೆಂಗಳೂರು: ಆರೋಗ್ಯ ಇಲಾಖೆಯು ಇಂದಿನ ಕೊರೋನಾ ಪ್ರಕರಣಗಳು ಬಗ್ಗೆ ಮಾಹಿತಿಯನ್ನ ಹೊರ ಹಾಕಿದ್ದು, ರಾಜ್ಯದಲ್ಲಿಂದು 40741 ಸೋಂಕಿತರು ಗುಣಮುಖರಾಗಿದ್ದು, 26811 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಪ್ರತಿ ಜಿಲ್ಲಾವಾರು ಮಾಹಿತಿಯಿಲ್ಲಿದೆ..

ರಾಜ್ಯದಲ್ಲಿ 530 ಸೋಂಕಿತರು ಸಾವಿಗೀಡಾಗಿದ್ದು, ಧಾರವಾಡ ಜಿಲ್ಲೆಯಲ್ಲಿ 12 ಸೋಂಕಿತರು ಸಾವಿಗೀಡಾಗಿದ್ದಾರೆ. ಧಾರವಾಡದಲ್ಲಿ853 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 718 ಸೋಂಕಿತರು ಗುಣಮುಖರಾಗಿದ್ದಾರೆ.


Spread the love

Leave a Reply

Your email address will not be published. Required fields are marked *