Posts Slider

Karnataka Voice

Latest Kannada News

ಯುರೋಪನಲ್ಲಿ ಮಾಸ್ಕ್-ವಾಕ್ಸಿನ್ ಕಡ್ಡಾಯವಲ್ಲ…!

1 min read
Spread the love

ಯೂರೋಪ್ :  ಕೊರೋನಾ ತಡೆಗೆ ಮಾಸ್ಕ್​​​ ಹಾಕುವುದು, ಸೋಷಿಯಲ್​​ ಡಿಸ್ಟೆನ್ಸ್​ ಕಾಪಾಡುವುದು ಮದ್ದು ಅನ್ನುವುದು ತಜ್ಞರ ಮಾತು. ಆದರೆ, ಯೂರೋಪ್​​ನ ತಜ್ಞರು ಮಾಸ್ಕ್​​ ಮತ್ತು ವ್ಯಾಕ್ಸಿನ್​​​ ಕಡ್ಡಾಯ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.ಸ್ಪೇನ್​​ನ ತಜ್ಞರು ಕೊರೋನಾ ಒಂದು ಫ್ಲೂ ಹೀಗಾಗಿ ಅದರೊಂದಿಗೆ ಹೊಂದಿಕೊಂಡು ಹೋಗಬೇಕು, ಡೆಡ್ಲಿ ವೈರಸ್​ ಜೊತೆಯೇ ಬದುಕಬೇಕು ಎಂದು  ಹೇಳಿದ್ದಾರೆ.

ಸ್ಪೇನ್​​ನ ತಜ್ಞರು ಕೊರೋನಾ ಒಂದು ಫ್ಲೂ ಹೀಗಾಗಿ ಅದರೊಂದಿಗೆ ಹೊಂದಿಕೊಂಡು ಹೋಗಬೇಕು, ಡೆಡ್ಲಿ ವೈರಸ್​ ಜೊತೆಯೇ ಬದುಕಬೇಕು ಎಂದು  ಹೇಳಿದ್ದಾರೆ.

ಇದು ಪೆಂಡಮಿಕ್​​ ಅಲ್ಲ, ಎಂಡಮಿಕ್​​​​ ಇದನ್ನು ಎದುರಿಸುತ್ತಲೇ ಬದುಕೋಣ ಅಂತಾ ಸ್ಪೇನ್​​ ಹೇಳಿಕೊಂಡಿದೆ. ಸ್ಪೇನ್​​ನಲ್ಲಿ ಕಳೆದ 7 ದಿನಗಳಲ್ಲಿ 6 ಲಕ್ಷದ 92 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಪಾಸಿಟಿವಿಟಿ ದರ ಶೇ.13.4ರಷ್ಟು ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed