Posts Slider

Karnataka Voice

Latest Kannada News

ಬೆಚ್ಚಿಬಿದ್ದ ಜಿಲ್ಲೆ- ಒಂದೇ ದಿನ 874 ಪಾಸಿಟಿವ್ ಕೇಸ್: ನಾಲ್ಕು ಸೋಂಕಿತರ ಸಾವು

1 min read
Spread the love

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿಂದು 874 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ನಾಲ್ಕು ಜನ ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇದುವರೆಗೂ ಸತ್ತವರ ಸಂಖ್ಯೆ 121ಕ್ಕೇರಿದೆ.

ಇದುವರೆಗೂ ಜಿಲ್ಲೆಯ ಸೋಂಕಿತರ ಸಂಖ್ಯೆ 11551 ಆಗಿದೆ. ಇಂದು ಕೋವಿಡ್ ಜಿಲ್ಲಾಸ್ಪತ್ರೆಯಿಂದ 404 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ವಿವರ

ಒಟ್ಟು ಜಿಲ್ಲೆ ಸೋಂಕಿತರು ಸಂಖ್ಯೆ- 11551

ಒಟ್ಟು ಗುಣಮುಖರ ಸಂಖ್ಯೆ  6258

ಸಕ್ರಿಯ ‌ಪ್ರಕರಣಗಳು- 5172

ಒಟ್ಟು ಸಾವು- 121


Spread the love

Leave a Reply

Your email address will not be published. Required fields are marked *

You may have missed