Posts Slider

Karnataka Voice

Latest Kannada News

ಉತ್ತರ ಕರ್ನಾಟಕದ ಒಂದೇ ಜಿಲ್ಲೆಯಲ್ಲಿ ಒಂದೇ ದಿನ 684 ಪಾಸಿಟಿವ್ ಪ್ರಕರಣ: ಮೂವರ ಸಾವು

1 min read
Spread the love

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿಂದು 684 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಕೊರೋನಾಗೆ ಮೂವರು ಸೋಂಕಿತರು ಸಾವಿಗೀಡಾಗಿದ್ದಾರೆ.

ಇಂದಿನ ಪಾಸಿಟಿವ್ ಪ್ರಕರಣದಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 9276ಕ್ಕೆ ಏರಿಕೆಯಾಗಿದೆ. ಇಂದು ಕೋವಿಡ್ ಜಿಲ್ಲಾಸ್ಪತ್ರೆಯಿಂದ 646 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ವಿವರ

ಬಳ್ಳಾರಿ- 379

ಹೊಸಪೇಟೆ- 134

ಸಂಡೂರು- 56

ಸಿರಗುಪ್ಪ- 33

ಕೂಡ್ಲಿಗಿ- 15

ಹಡಗಲಿ- 30

ಹೆ.ಚ್.ಬಿ.ಹಳ್ಳಿ- 16

ಹರಪನಹಳ್ಳಿ- 18

ಒಟ್ಟು ಜಿಲ್ಲೆ ಸೋಂಕಿತರು ಸಂಖ್ಯೆ 9276ರಷ್ಟಾಗಿದ್ದು, ಗುಣಮುಖರ ಸಂಖ್ಯೆ 5334ರಷ್ಟಾಗಿದೆ. ಇನ್ನೂ ಜಿಲ್ಲೆಯಲ್ಲಿ ಸಕ್ರಿಯ ‌ಪ್ರಕರಣಗಳು 3836ರಷ್ಟಿದ್ದು, ಜಿಲ್ಲೆಯಲ್ಲಿ ಒಟ್ಟು 106 ಸೋಂಕಿತರು ಸಾವಿಗೀಡಾಗಿದ್ದಾರೆಂದು ಬಳ್ಳಾರಿ ಜಿಲ್ಲಾಧಿಕಾರಿ SS ನಕುಲ್ ಮಾಹಿತಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed