ರಾಯಚೂರು ಜಿಲ್ಲೆಯಲ್ಲಿಂದು 266 ಕೊರೋನಾ ಪಾಸಿಟಿವ್: ಬಿಸಿಲನಾಡಿನಲ್ಲೂ ಕಡಿಮೆಯಾದ ಕೋವಿಡ್- 19

ರಾಯಚೂರು: ಜಿಲ್ಲೆಗೆ ಮತ್ತೆ ಕೊರೋನಾ ಬರಸಿಡಿಲು ಬಡಿದಿದೆ. ಒಂದೇ ದಿನ ದಾಖಲೆಯ 266 ಪ್ರಕರಣಗಳು ಪತ್ತೆಯಾಗಿದ್ದು, ಲಾಕ್‌ಡೌನ್ ಸಮಯದಲ್ಲೇ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾದ ದಿನವಾಗಿದೆ.
ಇಂದು ಒಟ್ಟು 266 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಒಟ್ಟು 1394ಕ್ಕೇರಿದೆ.
ಇಂದಿನ ಮಾಹಿತಿ ಹೀಗಿದೆ
ರಾಯಚೂರು: 137
ಸಿಂಧನೂರು: 47
ಮಾನವಿ: 43
ಲಿಂಗಸಗೂರು: 33
ದೇವದುರ್ಗಾ: 6 ಜನರಲ್ಲಿ ಸೋಂಕು
ಒಟ್ಟು 1136 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 870 ಜನರಿಗೆ ನೆಗಟಿವ್ ವರದಿ ಬಂದಿದೆ