Posts Slider

Karnataka Voice

Latest Kannada News

ಗಣೇಶನ ಹಬ್ಬದಂದೂ ರಾಜ್ಯದಲ್ಲಿ 7330- ಧಾರವಾಡದಲ್ಲಿ 253 ಪಾಸಿಟಿವ್ ಕೇಸ್: ರಾಜ್ಯದಲ್ಲಿ 93 ಸಾವು

1 min read
Spread the love

ರಾಜ್ಯದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ರಾಜ್ಯದಲ್ಲಿ 7330 ಕೊರೋನಾ ಪಾಸಿಟಿವ್ ಬಂದಿದ್ದು, 7626 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 4615 ಸೋಂಕಿತರು ಸಾವಿಗೀಡಾಗಿದ್ದಾರೆ. ಇಂದು ಧಾರವಾಡದಲ್ಲಿ 253 ಪಾಸಿಟಿವ್ ಕೇಸ್ ಬಂದಿದ್ದು, 93 ಗುಣಮುಖರಾಗಿದ್ದು, ಇಂದು ಕೂಡಾ 7 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ..


Spread the love

Leave a Reply

Your email address will not be published. Required fields are marked *