ರಾಜ್ಯದ ಪ್ರತಿ ಜಿಲ್ಲೆಯ ಕೊರೋನಾ “ಪಾಸಿಟಿವ್-ಗುಣಮುಖ” ಇಂದಿನ ಮಾಹಿತಿ…!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುತ್ತಿರುವ ಸಮಯದಲ್ಲಿ, ಮೊದಲಿಗಿಂತ ಚೂರು ಕಡಿಮೆ ಪ್ರಮಾಣದ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.

ರಾಜ್ಯದಲ್ಲಿಂದು 41664 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯಾಧ್ಯಂತ 34425 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 349 ಸೋಂಕಿತರು ಸಾವಿಗೀಡಾಗಿದ್ದಾರೆ.
ಧಾರವಾಡದಲ್ಲಿ 901 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 934 ಸೋಂಕಿತರು ಗುಣಮುಖರಾಗಿದ್ದು, ಎಂಟು ಸೋಂಕಿತರು ಸಾವಿಗೀಡಾಗಿದ್ದಾರೆ.