Posts Slider

Karnataka Voice

Latest Kannada News

ಮೊರಬದಲ್ಲಿ 1ಸಾವು- 23 ಪಾಸಿಟಿವ್: ಧಾರವಾಡ ಜಿಲ್ಲೆಯಲ್ಲಿ 34  ಕೋವಿಡ್  ಪ್ರಕರಣ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು  34  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 122   –  ಪಿ-  7032    (50 ವರ್ಷ , ಪುರುಷ )    ಇವರು ಅಣ್ಣಿಗೇರಿ  ತಾಲೂಕಿನ ಸಾಸ್ವಿಹಳ್ಳಿ ನಿವಾಸಿ.ಜಮ್ಮು ಮತ್ತು ಕಾಶ್ಮೀರದಿಂದ ಹಿಂದಿರುಗಿದ್ದಾರೆ.

DWD -123  ಪಿ- 7033  ( 02 ವರ್ಷ ,ಗಂಡು ಮಗು  ) ಅಣ್ಣಿಗೇರಿ ನಿವಾಸಿ, ರಾಜಸ್ಥಾನದಿಂದ ಹಿಂದಿರುಗಿದ ಹಿನ್ನೆಲೆ.

DWD – 124 ಪಿ- 7034    ( 36  ವರ್ಷ , ಪುರುಷ)  ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ನಿವಾಸಿ, ಪಿ-6255 ಅವರೊಂದಿಗರ ಸಂಪರ್ಕ ಹೊಂದಿದ್ದರು.  DWD – 125  ಪಿ- 7035  ( 10 ವರ್ಷ ,ಬಾಲಕಿ  )   ಹುಬ್ಬಳ್ಳಿ ಆನಂದ ನಗರ ನಿವಾಸಿ ,ಪಿ- 6269 ಅವರೊಂದಿಗೆ ಸಂಪರ್ಕ.

DWD -126 ಪಿ-7036 ( 57 ವರ್ಷ, ಮಹಿಳೆ  )  ಹುಬ್ಬಳ್ಳಿ ನೂರಾನಿ ಪ್ಲಾಟ್ ನಿವಾಸಿ, ತೆಲಂಗಾಣದಿಂದ ಹಿಂದಿರುಗಿದ್ದಾರೆ.

DWD -127  ಪಿ- 7037 ( 27 ವರ್ಷ ,ಪುರುಷ),

DWD -128  ಪಿ- 7038 ( 25 ವರ್ಷ ,ಪುರುಷ),

DWD -129  ಪಿ- 7039 ( 50 ವರ್ಷ ,ಪುರುಷ),

DWD -130  ಪಿ- 7040 ( 72 ವರ್ಷ ,ಪುರುಷ),

DWD -131  ಪಿ- 7041 ( 63 ವರ್ಷ ,ಪುರುಷ),

DWD -132  ಪಿ- 7042 ( 78 ವರ್ಷ ,ಪುರುಷ),

DWD -133  ಪಿ- 7043 ( 60 ವರ್ಷ ,ಪುರುಷ),

DWD -134 ಪಿ- 7044( 55  ವರ್ಷ ,ಮಹಿಳೆ),

DWD -135  ಪಿ- 7045( 17 ವರ್ಷ ,ಪುರುಷ),

DWD -136  ಪಿ- 7046 ( 40 ವರ್ಷ ,ಪುರುಷ),

DWD -137  ಪಿ- 7047 ( 40 ವರ್ಷ ,ಪುರುಷ),

DWD -138  ಪಿ- 7048 ( 80 ವರ್ಷ ,ಮಹಿಳೆ),

DWD -139  ಪಿ- 7049 ( 30 ವರ್ಷ ,ಮಹಿಳೆ),

DWD -140  ಪಿ- 7050 ( 72 ವರ್ಷ ,ಪುರುಷ),

DWD -141  ಪಿ- 7051 ( 08  ವರ್ಷ ,ಬಾಲಕ),

DWD -142   ಪಿ- 7052 ( 08 ವರ್ಷ ,ಬಾಲಕಿ),

DWD -143  ಪಿ- 7053( 58  ವರ್ಷ ,ಪುರುಷ),

DWD -144 ಪಿ- 7054 (26 ವರ್ಷ,ಪುರುಷ),

DWD -145   ಪಿ- 7055 (15  ವರ್ಷ,ಬಾಲಕಿ),

DWD -146  ಪಿ- 7056 (27 ವರ್ಷ,ಮಹಿಳೆ),

DWD -147  ಪಿ- 7057 (45 ವರ್ಷ,ಮಹಿಳೆ) ,

DWD -148  ಪಿ- 7058 ( 51 ವರ್ಷ,ಪುರುಷ) ಇವರೆಲ್ಲರೂ ನವಲಗುಂದ ತಾಲೂಕಿನ ಮೊರಬ ನಿವಾಸಿಗಳು ಪಿ-6222 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD -149  ಪಿ- 7059 ( 15 ವರ್ಷ ,ಬಾಲಕ) , ಮಹಾರಾಷ್ಟ್ರ ದಿಂದ ಹಿಂದಿರುಗಿದ್ದಾರೆ.ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.

DWD -151   ಪಿ- 7061 ( 44 ವರ್ಷ ,ಮಹಿಳೆ) , DWD -152  ಪಿ- 7062 ( 65  ವರ್ಷ ,ಮಹಿಳೆ) ಇವರಿಬ್ಬರೂ ಉಣಕಲ್  ಕೊರವಿ ಓಣಿ ನಿವಾಸಿಗಳು. ಪಿ-6255 ಅವರೊಂದಿಗೆ ಸಂಪರ್ಕ ಹಿನ್ನೆಲೆಯಿದೆ.

DWD -153  ಪಿ- 7063  ( 11 ವರ್ಷ ,ಬಾಲಕ), DWD -154   ಪಿ- 7064  ( 35 ವರ್ಷ ,ಮಹಿಳೆ), DWD -155  ಪಿ- 7065  ( 13  ವರ್ಷ ,ಬಾಲಕ ) ಈ ಮೂವರು ಮಹಾರಾಷ್ಟ್ರದಿಂದ ಹಿಂದಿರುಗಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.

ಓರ್ವ ವ್ಯಕ್ತಿ ಸಾವು

ಕೋವಿಡ್ ನಿಂದ ಬಳಲುತ್ತಿದ್ದ ಮೊರಬ ಗ್ರಾಮದ ಪಿ-7060 ( 65 ವರ್ಷ, ಪುರುಷ) ನಿನ್ನೆ ಜೂನ್ 14 ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮರಣ ಹೊಂದಿದ್ದಾರೆ.ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೊರಬ ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ಜರುಗಿತು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  155 ಕ್ಕೆ ಏರಿಕೆಯಾಗಿದೆ. ಈಗಾಗಲೇ  50      ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ . ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed