Posts Slider

Karnataka Voice

Latest Kannada News

ಕೊರೋನಾ ವೈರಸ್: ಭಯದಿಂದ ಹೊರಗೆ ಬಾರದ ಜನ: ಜಯನಗರದಲ್ಲಿ ನವಿಲುಗಳ ಓಡಾಟ

1 min read
Spread the love

ಕೋಲಾರ: ಕೊರೋನಾ ವೈರಸ್ ಪ್ರಕರಣದಿಂದ ಜನಸಂದಣಿ ಕಡಿಮೆಯಾಗುತ್ತಿದಂತೆ ನಾಡಿನತ್ತ ಪಕ್ಷಿ-ಪ್ರಾಣಿಗಳು ಬರಲಾರಂಭಿಸಿವೆ. ಇಂದು ಬೆಳ್ಳಂಬೆಳಿಗ್ಗೆ ಇಲ್ಲಿನ ಜಯನಗರದಲ್ಲಿ ನವಿಲುಗಳ ಸದ್ದು ಜನರನ್ನ ಮಂತ್ರಮುಗ್ಧರನ್ನಾಗಿಸಿತು.

ನವಿಲುಗಳನ್ನ ನೋಡಲು ಬೆಟ್ಟ-ಗುಡ್ಡಅಲೆಯುತ್ತಿದ್ದವರಿಗೆ ಇಂದು ಅವುಗಳೇ ಮನೆಯಂಗಳದಲ್ಲಿ ಕಂಡು ಬಂದಿದ್ದು ಆಶ್ಚರ್ಯ ಮೂಡಿಸಿತ್ತು. ಹಲವು ನವಿಲುಗಳು ಬಡಾವಣೆಯಲ್ಲಿ ಹಾರಾಟ ನಡೆಸಿದ್ದು, ಪ್ರತಿಯೊಬ್ಬರಲ್ಲೂ ಪುಳಕ ಮೂಡಿಸಿತು.


Spread the love

Leave a Reply

Your email address will not be published. Required fields are marked *

You may have missed