Posts Slider

Karnataka Voice

Latest Kannada News

ಹಾಳಕುಸುಗಲ್‌ಗೆ ಕೊರೋನಾ ಎಂಟ್ರಿ: ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 6ಕ್ಕೆ: 328ಕ್ಕೇರಿದ ಪ್ರಕರಣಗಳು

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 328 ಕ್ಕೆ ಏರಿದೆ. ಇದುವರೆಗೆ 179 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.143 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 312 – ಪಿ- 13465 (55 ವರ್ಷ,ಮಹಿಳೆ ) ಹಳೆಹುಬ್ಬಳ್ಳಿ ಬೀರಬಂದ್ ಓಣಿ ನಿವಾಸಿ.
DWD – 313 ಪಿ- 13466 ( 27 ವರ್ಷ ಪುರುಷ ) ಹುಬ್ಬಳ್ಳಿ ಮಿಷನ್ ಕಾಂಪೌಂಡ್ ,ನೂರಾನಿ ಮಾರುಕಟ್ಟೆ ಹತ್ತಿರದ ನಿವಾಸಿ.
DWD 314 ಪಿ-13467 ( 42 ವರ್ಷ,ಪುರುಷ ) ಹುಬ್ಬಳ್ಳಿ ಸದಾಶಿವ ನಗರ ,ಬಾಣತಿಕಟ್ಟಾ ನಿವಾಸಿ.
DWD 315 ಪಿ -13468 ( 44 ವರ್ಷ,ಪುರುಷ)
DWD 316 ಪಿ -13469 ( 40 ವರ್ಷ,ಮಹಿಳೆ ) ಇವರಿಬ್ಬರೂ ಬಳ್ಳಾರಿ ಜಿಲ್ಲೆಯ ನಿವಾಸಿಗಳು.
DWD 317 ಪಿ -13470 ( 43 ವರ್ಷ,ಪುರುಷ ) ಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ,ನಾಗಲಿಂಗನಗರ ನಿವಾಸಿ.
DWD 318 ಪಿ -13471 ( 25 ವರ್ಷ ಮಹಿಳೆ) ಹುಬ್ಬಳ್ಳಿ ಮಿಷನ್ ಕಾಂಪೌಂಡ್ ನಿವಾಸಿ.
DWD 319 ಪಿ -13472 ( 25 ವರ್ಷ,ಪುರುಷ ) ಹುಬ್ಬಳ್ಳಿ ಮಿಲ್ಲತ್ ನಗರ 3 ನೇ ಕ್ರಾಸ್ ನಿವಾಸಿ.
DWD 320 ಪಿ -13473 ( 36 ವರ್ಷ,ಪುರುಷ) ಹುಬ್ಬಳ್ಳಿ ಆನಂದ ನಗರ 2ನೇ ಕ್ರಾಸ್ ನಿವಾಸಿ.
DWD 321 ಪಿ -13474 ( 18 ವರ್ಷ, ಪುರುಷ) ನವಲಗುಂದ ತಾಲೂಕು ಹಾಲಕುಸುಗಲ್ ನಿವಾಸಿ.
DWD 322 ಪಿ -13475 ( 46 ವರ್ಷ,ಪುರುಷ) ಧಾರವಾಡ ಮದಿಹಾಳ, ಆದಿಶಕ್ತಿ ಕಾಲನಿ ನಿವಾಸಿ.
DWD 323 ಪಿ -13476 ( 19 ವರ್ಷ, ಪುರುಷ) ಧಾರವಾಡ ಸಾರಸ್ವತಪೂರ ನಿವಾಸಿ.
DWD 324 ಪಿ -13477 ( 66 ವರ್ಷ,ಪುರುಷ ) ಹುಬ್ಬಳ್ಳಿ ಗೋಕುಲ ರಸ್ತೆ ಗಾಂಧಿನಗರ ನಿವಾಸಿ.
DWD 325 ಪಿ -13478 ( 47 ವರ್ಷ ಪುರುಷ) ಹಾವೇರಿ ಜಿಲ್ಲೆಯ ವ್ಯಕ್ತಿ.
DWD 326 ಪಿ -13479 ( 45 ವರ್ಷ, ಪುರುಷ)
DWD 327 ಪಿ -13480 ( 35 ವರ್ಷ ಪುರುಷ ) ಇವರಿಬ್ಬರೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.
DWD 328 ಪಿ -13481 ( 55 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ.


Spread the love

Leave a Reply

Your email address will not be published. Required fields are marked *