ಧಾರವಾಡದಲ್ಲಿಂದು 246 ಕೊರೋನಾ ಪಾಸಿಟಿವ್: ಬಿಡುಗಡೆ ಸೊನ್ನೆ

ಧಾರವಾಡದಲ್ಲಿಂದು 246 ಕೊರೋನಾ ಪಾಸಿಟಿವ್: ಬಿಡುಗಡೆ ಸೊನ್ನೆ
ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 246 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಆದವರ ಸಂಖ್ಯೆ 14927ಕ್ಕೇರಿದೆ. ನಿನ್ನೆಯೂ ಕೂಡಾ ಬಿಡುಗಡೆಯಾದವರ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ಇಂದು ಕೂಡಾ ಬಿಡುಗಡೆಯಾದವರ ಬಗ್ಗೆ ಮಾಹಿತಿಯಿಲ್ಲ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನಾ ಪಾಸಿಟಿವ್ ದಿಂದ ಗುಣಮುಖರಾದವರ ಸಂಖ್ಯೆ 11952 ಆಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 433 ಸೋಂಕಿತರು ಸಾವಿಗೀಡಾಗಿದ್ದಾರೆ.
ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ..