ಸೋಂಕಿತ ಏಳು ಜನ ಸಾವಿನಲ್ಲಿ ಐವರು ಹುಬ್ಬಳ್ಳಿಯವರೇ- ಧಾರವಾಡ-ಬಾಗಲಕೋಟೆಯಲ್ಲೂ ತಲಾ ಒಬ್ಬೋಬ್ಬರ ಸಾವು
1 min readಧಾರವಾಡ ಕೋವಿಡ್ ಮರಣ ವಿವರ
ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಆರು ಹಾಗೂ ಬಾಗಲಕೋಟೆಯ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಏಳು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ-35280 ( 30, ಮಹಿಳೆ) ಹುಬ್ಬಳ್ಳಿ ನಿವಾಸಿ.
ಪಿ-35290 (72, ಪುರುಷ) ಹುಬ್ಬಳ್ಳಿ ಗಣೇಶ ನಗರದ ನಿವಾಸಿ.
ಪಿ-44282 (91,ಪುರುಷ) ಹುಬ್ಬಳ್ಳಿ ಲಿಂಗರಾಜ ನಗರ ನಿವಾಸಿ.
ಪಿ-83419 (77,ಪುರುಷ) ಧಾರವಾಡ ಯಾಲಕ್ಕಿ ಶೆಟ್ಟರ್ ಕಾಲನಿ ನಿವಾಸಿ.
ಪಿ-102335 (45,ಮಹಿಳೆ) ಹಳೇ ಹುಬ್ಬಳ್ಳಿ ಸದರಸೋಫಾ ನಿವಾಸಿ.
ಪಿ-85907 (69, ಪುರುಷ) ಬಾಗಲಕೋಟೆಯ ಸಿಕ್ಕೇರಿ ಕ್ರಾಸ್ ನಿವಾಸಿ.
ಪಿ-102485 ( 60,ಪುರುಷ) ಹುಬ್ಬಳ್ಳಿಯ ವಿನಾಯಕ ನಗರ ನಿವಾಸಿ.
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ