Posts Slider

Karnataka Voice

Latest Kannada News

ಕೊರೋನಾ ಪಾಸಿಟಿವ್: ಸಾವನ್ನೆ ಗೆದ್ದು ಬಂದ 8 ತಿಂಗಳ ಮಗು..!

1 min read
Spread the love

ದಾವಣಗೆರೆ: ಕೊರೋನಾ ಸೋಂಕಿನಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ತಿಂಗಳ P.632 ಸೋಂಕಿತ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.

ಸ್ಪಾಪ್ ನರ್ಸ್ ಸಂಪರ್ಕದಿಂದ ಮಗುವಿಗೆ ಸೋಂಕು ತಗುಲಿತ್ತು. ಪಾಸಿಟಿವ್ ಗೊತ್ತಾದ ತಕ್ಷಣ ಸರ್ವೆಕ್ಷಣಾ ಇಲಾಖೆ ತಕ್ಷಣ ಸ್ಪಂದಿಸಿತ್ತು. ತುರ್ತು ಕ್ರಮ ಕೈಗೊಂಡು ಜಿಲ್ಲಾಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು. ಈ ಹಿನ್ನಲೆ ಗುಣಮುಖವಾಗಿ ಗೆದ್ದು ಬಂದ 8 ತಿಂಗಳ ಮಗು. ಚಪ್ಪಾಳೆ ತಟ್ಟಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ. ಮಗು ಜೊತೆಯಲ್ಲಿ ಒಟ್ಟು 18 ಮಂದಿ ಬಿಡುಗಡೆ‌‌ಯಾಗಿದ್ದು, ಜಿಲ್ಲಾಡಳಿತ ಸಂಭ್ರಮದಿಂದ ಬೀಳ್ಕೋಟ್ಟರು.


Spread the love

Leave a Reply

Your email address will not be published. Required fields are marked *

You may have missed