ಎಸಿಪಿ ಹೊಸಮನಿ ಪೇದೆ ಮೇಲೆ ಹಲ್ಲೆ: ಕಮೀಷನರ್ ಲಾಬುರಾಮ್ ‘ಎಕ್ಸಕ್ಲೂಸಿವ್’ ಹೇಳಿದ್ದೇನು…!

ಹುಬ್ಬಳ್ಳಿ: ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಸಿಪಿ ಹೊಸಮನಿ ಅವರು ಸೆಂಟ್ರಿ ಡ್ಯೂಟಿಯಲ್ಲಿದ್ದ ಕಾನ್ಸಟೇಬಲ್ ಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಮಾತನಾಡಿದ್ದಾರೆ.
ಕಮೀಷನರ್ ಎಕ್ಸಕ್ಲೂಸಿವ್ ಹೇಳಿಕೆ…
ಘಟನೆಯ ಬಗ್ಗೆ ಸಮಗ್ರವಾಗಿ ತನಿಖೆ ಮಾಡುವಂತೆ ಡಿಸಿಪಿಯವರಿಗೆ ಹೇಳಿದ್ದು, ಎಲ್ಲ ವಿಚಾರಗಳನ್ನು ತಿಳಿದುಕೊಂಡು ವರದಿ ಸಲ್ಲಿಸಲಿದ್ದಾರೆಂದು ಐಪಿಎಸ್ ಅಧಿಕಾರಿ ಲಾಬೂರಾಮ್ ಹೇಳಿದರು.