ಕಮೀಷನರ್ ವೈಫಲ್ಯ ಅನ್ನೋದು ತಪ್ಪಾಗತ್ತೆ- ಸರಳ ಉತ್ತರ ನೀಡಿದ IPS ಶಶಿಕುಮಾರ….!!!

ಹುಬ್ಬಳ್ಳಿ: ಪೌಷ್ಟಿಕಾಂಶ ಆಹಾರ ಕಳುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್ ವಿಫಲರಾಗಿದ್ದಾರೆಂಬ ಹೇಳಿಕೆ ನೀಡಿದ್ದರ ಬಗ್ಗೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಉತ್ತರ ನೀಡಿದ್ದಾರೆ.
ಪೂರ್ಣ ವೀಡಿಯೋ ನೋಡಿ… ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಸಚಿವ ಪ್ರಲ್ಹಾದ ಜೋಶಿಯವರ ಹೇಳಿಕೆಗೂ ಮಾತನಾಡಿದ್ದಾರೆ.
ಪ್ರಮುಖ ಆರೋಪಿಗಳನ್ನ ಬಂಧಿಸದಂತೆ ಯಾರೂ ಒತ್ತಡ ಹಾಕಿಲ್ಲ. ಎಲ್ಲರೂ ಇಂಥವರನ್ನ ಬಂಧನ ಮಾಡುವಂತೆಯೇ ಹೇಳಿದ್ಸಾರೆ ಎಂಬುದನ್ನ ಕಮೀಷನರ್ ಹೇಳಿಕೊಂಡರು.