Posts Slider

Karnataka Voice

Latest Kannada News

ಧಾರವಾಡ ‘MLC’ ಚುನಾವಣೆ: ಕಾಂಗ್ರೆಸ್ ನ ಸಲೀಂ ಅಹ್ಮದ ಗೆಲುವು

1 min read
Spread the love

ಧಾರವಾಡ: ಮೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರು ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಅಧಿಕೃತ ಘೋಷಣೆ ಬಾಕಿಯಿದ್ದು ಭಾರತೀಯ ಜನತಾ ಪಕ್ಷವನ್ನ ಹಿಂದೂಡಿ ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಲೀಂ ಅಹ್ಮದ ಗೆಲುವು ಸಾಧಿಸಿದ್ದಾರೆ.

Final Result
Saleem Ahmed- 3334
Pradeep Shettar- 2497
Independent- 1217
Congress Won By 834 votes

ಕಾಂಗ್ರೆಸ್- 2503

bjp- 1885

indi- 897


Spread the love

Leave a Reply

Your email address will not be published. Required fields are marked *