‘ಕೈ’ ಕಾರ್ಯಕ್ರಮವೂ.. ಶಾಂತವ್ವ ಗುಜ್ಜಳರ ‘ಕಾಲೂ’.. !

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರಾದ ನಂತರ ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮಿಸಿದ್ದ ಡಿ.ಕೆ.ಶಿವುಕುಮಾರ, ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪಕ್ಕೆ ಆಗಮಿಸಿ, ಭಾಗವಹಿಸಿ ಹೊರಟೂ ಹೋದರು. ಆಗಲೇ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಳರ ಕಾಲಿನ ಮೇಲೆ ವಾಹನ ಹಾಯ್ದು ಹೋಗಿದೆ. ಇದರಿಂದ ಕುಂಟುತ್ತಲೇ ಶಾಂತವ್ವ ಗುಜ್ಜಳ ತೆರಳಿದ್ರು.
ಹೇಗೆ ತೆರಳಿದ್ರು ಗೊತ್ತಾ.. ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ