ನಾಗರಾಜ್ ಗೌರಿ ಪೋಸ್- ದಾನಪ್ಪ ಕಬ್ಬೇರ್ ಹೇಳಿದ್ದೇನು…!? ತಪ್ಪು ತಿಳುವಳಿಕೆ- ನಾಗರಾಜ್ ಗೌರಿ ಕೊಟ್ಟ ಉತ್ತರವೇನು..!?

ಧಾರವಾಡ: ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ಸಿಗರಲ್ಲೇ ಹಗ್ಗ-ಜಗ್ಗಾಟ ಶುರುವಾಗಿದ್ದು, ಮೊಬೈಲ್ ನಲ್ಲಿ ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಯನ್ನ ಬೀದಿಗೆ ತಂದು ಹಾದಿ ರಂಪ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ವಿರೋಧ ಪಕ್ಷದವರು ನಗುವಂತಾಗಿದೆ.
ಮೊದಲು ಈ ವೀಡಿಯೋ ನೋಡಿ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಾಜ್ ಗೌರಿ, ನಾನು ಒಬ್ಬನೇ ಮಾಡಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ಇದರ ಬಗ್ಗೆ ಪಕ್ಷದ ಮುಖಂಡರಿಗೆ ಮಾಹಿತಿಯನ್ನ ನೀಡುತ್ತೇನೆ ಹೊರತಾಗಿ, ನಮ್ಮ ಪಕ್ಷದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲವೆಂದು ಹೇಳಿದರು.