ಬಿಜೆಪಿಯವರು ಮುಂ… ಮಕ್ಕಳು: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ…!

ಹಾವೇರಿ: ಬಿಜೆಪಿಯವರದ್ದು ಹಿಂದೂ.. ಮುಸ್ಲಿಂ.. ಅಂತಾ ಜಾತಿ ಮಾಡ್ತಾರೆ. ಅವರಿಗೆ ಅದನ್ನ ಬಿಟ್ಟರೇ ಬೇರೆ ಯಾವುದೂ ಇಲ್ಲವೇ ಇಲ್ಲ. ಮುಂಡೇಮಕ್ಳದ್ದು ಬರೀ ಅದೇ ಎಂದು ಶಾಸಕ ಜಮೀರ ಅಹ್ಮದ ನಾಲಿಗೆಯನ್ನ ಹರಿಬಿಟ್ಟಿದ್ದಾರೆ.
ಏನು ಮಾತಾಡಿದ್ರು, ಇಲ್ಲಿದೆ ನೋಡಿ ವೀಡಿಯೋ..
ಶ್ರೀನಿವಾಸ ಮಾನೆ ತನ್ನ ತಮ್ಮ ಇದ್ದಾಗೆ. ಅವರು ಗೆದ್ರೆ ನಾನ್ ಗೆದ್ದಂಗೆ, ಸಿದ್ದರಾಮಯ್ಯ ಗೆದ್ದೆಂಗೆ. ಇಡೀ ದೇಶದಲ್ಲಿ ಸಿಕ್ಕ ಪ್ರೀತಿ ಯಾರಿಗೂ ಸಿಕ್ಕಿಲ್ಲ. ಅದಕ್ಕೆ ಯಾರು ನನ್ನ ಕೂದಲು ಸಹ ಕಿತ್ಕೋಳೊಕ್ಕೆ ಆಗೋದಿಲ್ಲ ಎಂದು ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಜಮೀರ್ ಅಹ್ಮದ್ ಹೇಳಿದರು.