Posts Slider

Karnataka Voice

Latest Kannada News

ಪೇಡ್ ಮೀಡಿಯಾಗಳು ಸುಳ್ಳು ಹೇಳುತ್ತೀವೆ: ನೀವಾದ್ರೂ ಸತ್ಯ ಹೇಳಿ ಪ್ರಧಾನಿ: ಪ್ರಿಯಾಂಕಾ ಗಾಂಧಿ ಒತ್ತಾಯ

1 min read
Spread the love

ನವದೆಹಲಿ: ಚೀನಾ ದಾಳಿ ನಡೆಯುತ್ತಿರುವ ಸಮಯದಲ್ಲಿ ಆರ್ಮಿಯವರು ಭಾರತದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ಕೆಲವು ಪೇಡ್ ಮೀಡಿಯಾಗಳು 5ಚೀನಿಯರು ಸಾವನ್ನಪ್ಪಿದ್ದಾರೆನ್ನುತ್ತಿದ್ದಾರೆ. ಈಗ ಆರ್ಮಿ, ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆಂದು ಹೇಳಿದೆ, ಆದ್ರೆ, ಪೇಡ್ ಮೀಡಿಯಾಗಳು 43 ಚೀನಿಯರು ಸಾವನ್ನಪ್ಪಿದ್ದಾರೆಂದು ಹೇಳುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನಾವೂ ಇನ್ನೂ ಮುಂದೆ ಭಾರತದ ಆರ್ಮಿಯನ್ನ ನಂಬುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರೇ ನೀವು ಚೀನಾದ ಏಜೆಂಟ್ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed