ಹುಬ್ಬಳ್ಳಿಯಲ್ಲೊಂದು “ಕಲರ್-ಕಲರ್” ಲವ್ ಸ್ಟೋರಿ…!!!

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲೊಂದು ಕಲರ್ ಕಲರ್ ಪ್ರೀತಿ, ಪ್ರೇಮ ಮತ್ತೂ ಮದುವೆ ನಡೆದಿದ್ದು, ಬದುಕಲು ಬಿಡಿ ಎಂದು ಕೇಳುವ ಸ್ಥಿತಿ ಇಬ್ಬರಿಗೂ ಬಂದಿದ್ದು, ಪೊಲೀಸ್ ಕಮೀಷನರ್ ಬಳಿ ಮೊರೆ ಹೋಗಿದ್ದಾರೆ.
ಇವರಿಬ್ಬರ ಪ್ರೇಮ, ಮದುವೆ ಮತ್ತೂ ಜೀವ ಬೆದರಿಕೆಯ ವಿವರವಾದ ಮಾಹಿತಿ ವೀಡೀಯೊದಲ್ಲಿದೆ…
ಈ ಗಂಡ-ಹೆಂಡತಿಗೆ ಕಲರ್ದಿಂದ ಸಮಸ್ಯೆಯಾಗಿದ್ದನ್ನ ಪೊಲೀಸ್ ಕಮೀಷನರ್ ಹೇಗೆ ಬಗೆಹರಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.