Posts Slider

Karnataka Voice

Latest Kannada News

ಹಿರಿಯ ವಿಜ್ಞಾನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಸಿಎಂ ಯಡಿಯೂರಪ್ಪ

Spread the love

ಬೆಂಗಳೂರು: ಭಾರತರತ್ನ ಸಿ.ಎನ್.ಆರ್.ರಾವರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಸಿಎಂ ಯಡಿಯೂರಪ್ಪ ತಿಳಿಸಿದ್ದು, ದೇಶಸೇವೆ ಹೀಗೇಯೇ ಮುಂದುವರೆಯಲಿ ಎಂದು ಕೋರಿದ್ದಾರೆ.

ಟ್ವೀಟ್ ನಲ್ಲಿ ಸಿಎಂ ಹೇಳಿದ್ದು ಇಲ್ಲಿದೆ ನೋಡಿ:-

ಅಪ್ರತಿಮ ಸಾಧಕರು, ರಾಷ್ಟ್ರದ ಹೆಮ್ಮೆಯ ಹಿರಿಯ ವಿಜ್ಞಾನಿ, ಭಾರತರತ್ನ ಪ್ರೊ ಸಿ.ಎನ್.ಆರ್. ರಾವ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಯುವಜನತೆಗೆ ಸ್ಫೂರ್ತಿಯಾಗಿ ತಮ್ಮ ದೇಶಸೇವೆ ಹೀಗೆಯೇ ಮುಂದುವರಿಯಲಿ, ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.


Spread the love

Leave a Reply

Your email address will not be published. Required fields are marked *