Posts Slider

Karnataka Voice

Latest Kannada News

BJP-JDS ಸೇರಿದ್ರೂ, ಬಿಟ್ರೂ MP ಚುನಾವಣೆಯಲ್ಲಿ ಕಾಂಗ್ರೆಸ್ಸೇ ಹೆಚ್ಚು ಗೆಲ್ಲೋದು- ಸಿಎಂ ಸಿದ್ಧು

Spread the love

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣೆ ಗೆಲ್ಲುವುದು ನಿಶ್ಚಿತ. ಜೆಡಿಎಸ್- ಬಿಜೆಪಿ ಒಂದಾದ್ರೂ, ಕೂಡಿದ್ರು ನಾವೇ ಹೆಚ್ಚು ಗೆಲ್ಲೋದು ನಾವೇ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

ವೀಡಿಯೋ..

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಹದಿನೈದರಿಂದ ಇಪ್ಪತ್ತು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದರು.


Spread the love

Leave a Reply

Your email address will not be published. Required fields are marked *