Posts Slider

Karnataka Voice

Latest Kannada News

ಧಾರವಾಡ: ತಂದೆ ಇಲ್ಲದಾಗಲೇ ಕಂದಮ್ಮನ ಹತ್ಯೆ: ತಾಯಿಯ ಸುಪರ್ಧಿಯಲ್ಲಿ “ಶವ” ಹೊರಕ್ಕೆ…!!!!

1 min read
Spread the love

ಧಾರವಾಡ: ಮನೆಗೆ ಹೋಗುವ ದಾರಿಯ ಸಂಬಂಧವಾಗಿ ತನ್ನ ಗಂಡನ ಮೇಲೆ ಟ್ರ್ಯಾಕ್ಟರ್ ಹರಿಸಲು ಮುಂದಾಗಿದ್ದ ವ್ಯಕ್ತಿಯೇ ತನ್ನ ಮಗನ ಹತ್ಯೆ ಮಾಡಿರಬಹುದೆಂಬ ಸಂಶಯದಿಂದ ತಾಯಿಯೋರ್ವಳು ಮೂರುವರೆ ವರ್ಷದ ಮಗನ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನ ಮಾಡಿಸಿರುವ ಅಪರೂಪದ ಪ್ರಕರಣ ಧಾರವಾಡ ಜಿಲ್ಲೆಯ ಯಮನೂರ ಗ್ರಾಮದಲ್ಲಿ ಸಂಭವಿಸಿದೆ.

ಎಕ್ಸಕ್ಲೂಸಿವ್ ವೀಡಿಯೋ…

ಯಲ್ಲಪ್ಪ ವೆಂಕಪ್ಪ ಮರಿಶಿದ್ದಣ್ಣನವರ ಎಂಬ ಬಾಲಕ ಕಳೆದ ನವೆಂಬರ್ 8ರಂದು ಪಕ್ಕದ ಮನೆಯ ನಾಗಲಿಂಗ ಜೋಗಿನ ಎಂಬುವವರ ಹಿತ್ತಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದ.

ಮಗುವಿನ ಅಂತ್ಯಕ್ರಿಯೆ ಮುಗಿದ ಮೇಲೆ ಸಂಶಯಾಸ್ಪದ ನಾಗಲಿಂಗ ಊರು ಬಿಟ್ಟಿದ್ದಾನೆ. ಇದೇ ಕಾರಣದಿಂದ ಹೂತಿದ್ದ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ತಾಯಿ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.


Spread the love

Leave a Reply

Your email address will not be published. Required fields are marked *

You may have missed