ಹುಬ್ಬಳ್ಳಿ-ಧಾರವಾಡದಲ್ಲಿ “ಅಪ್ರಾಪ್ತರ” ಬಳಕೆ: ಆಘಾತಕಾರಿ ಅಂಶ ಬಿಚ್ಚಿಟ್ಟ ಪೊಲೀಸ್ ಕಮೀಷನರ್…!!!

ಹುಬ್ಬಳ್ಳಿ: ಅಪ್ರಾಪ್ತ ಬಾಲಕರನ್ನ ಕೊಲೆ ಸಂಚಿಗೆ ಬಳಕೆ ಮಾಡುತ್ತಿದ್ದಾರೆಂಬ ಅಂಶ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ವಿಷಯದಲ್ಲಿ ಹೊರ ಬಂದ ನಂತರ, ಇದೀಗ ಮತ್ತೊಂದು ಆಘಾತಕಾರಿ ವಿಷಯವನ್ನ ಸ್ವತಃ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಬಿಚ್ಚಿಟ್ಟಿದ್ದಾರೆ.
ಏನು ಎಂಬುದರ ಇಲ್ಲಿದೆ ನೋಡಿ ಒಂದೇ ನಿಮಿಷದ ವೀಡಿಯೋ…
ಸಾಲ ಕೊಡುವುದಕ್ಕೂ, ವಸೂಲಿ ಮಾಡುವುದಕ್ಕೂ ಅಪ್ರಾಪ್ತರ ಬಳಕೆ ನಡೆಯುತ್ತಿರುವುದು ತೀರಾ ಗಂಭೀರವಾಗಿದ್ದು, ಪಾಲಕರು ತಮ್ಮ ಮಕ್ಕಳ ಬಗ್ಗೆಯೂ ನಿಗಾ ವಹಿಸಬೇಕಿದೆ. ಇಲ್ಲದಿದ್ದರೇ ನೀಚ ಮನಸ್ಸಿನ ಜನರು ನಿಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಬಹುದು.