BRTS ಲೈನ್ ದಲ್ಲಿ “ನಿಜ ಚಿಗರಿ” ಓಟ: ಎಕ್ಸಕ್ಲೂಸಿವ್ ವೀಡಿಯೋ…

ಧಾರವಾಡ: ಅವಳಿನಗರದ ಮಧ್ಯೆದಲ್ಲಿರುವ ಬಿಆರ್ ಟಿಎಸ್ ಮಾರ್ಗ ಒಂದಿಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುತ್ತೆ. ಇಂದು ಕೂಡಾ ಅಂತಹದೇ ಘಟನೆಯೊಂದು ನಡೆದಿದೆ.
ಬಿಆರ್ ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್ ಸಂಚಾರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಅದೇ ಮಾರ್ಗದಲ್ಲಿಂದು ಚಿಗರಿಯನ್ನ ಮೀರಿಸುವ “ನಿಜ ಚಿಗರಿ” ಯೊಂದು ಓಡಿ ಗಮನ ಸೆಳೆದಿದೆ. ಆ ದೃಶ್ಯಗಳು ಇಲ್ಲಿವೆ ನೋಡಿ…
ನಿಜ ಚಿಗರಿಯ ಓಟ ನೋಡುಗರನ್ನ ರೋಮಾಂಚನಗೊಳಿಸಿತ್ತು. ಚಿಗರಿಯನ್ನ ನೋಡುತ್ತಿದ್ದವರಿಗೆ ನಿಜ ಚಿಗರಿಯ ಸೊಬಗು ಉಲ್ಲಶಿತಗೊಳಿಸಿತು.