“ಫೈರ್ ಬ್ರ್ಯಾಂಡ್” ಚೈತ್ರಾ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು… ಆಕೆ ಬರಲೆಂದು ಕಾಯುತ್ತಿದ್ದವರು ಯಾರೂ ಗೊತ್ತಾ…!?
ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದ ಚೈತ್ರಾ ಕುಂದಾಪುರ
ಪ್ರಮುಖ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿದ್ದ ಪೈರ್ ಬ್ರ್ಯಾಂಡ್
ಬೆಂಗಳೂರು: ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಬಗ್ಗೆ ವಿವರವಾದ ಮಾಹಿತಿಯನ್ನ ನಿಮಗೆ ಕೊಡಲಾಗುತ್ತಿದೆ.
ಚೈತ್ರಾ ಕುಂದಾಪುರ ಅವರ ಭಾಷಣ ನಮಗೆ ಬೇಕು ಎಂದು ಹಲವರು ಬೇಡಿಕೆಯಿರುತ್ತಿತ್ತು ಎಂಬುದು ಬಹುತೇಕರಿಗೆ ಗೊತ್ತಿದೆ.
ಚೈತ್ರಾ ಕುಂದಾಪುರ ಬಗ್ಗೆ ವಯಕ್ತಿಕ ಮಾಹಿತಿ ಇಲ್ಲಿದೆ. ಸಂಪೂರ್ಣ ವೀಡಿಯೋ ನೋಡಿ..
ಗಂಗಾವತಿ ಚುನಾವಣೆಯ ಸಮಯದಲ್ಲಿ ಇದೇ ಚೈತ್ರಾ, ಮೂಲೆ ಅಲೆದಾಡಿ ಪರಣ್ಣ ಮುನವಳ್ಳಿ ಅವರನ್ನ ಗೆಲ್ಲಿಸಲು ಸಹಕಾರಿಯಾಗಿದ್ದರು. ಇದಾದ ಮೇಲೆ, ಚೈತ್ರಾ ಮೇಲೆ ಪ್ರಕರಣ ದಾಖಲಾಗಿದ್ದವು. ಆಗಲೂ ಶಾಸಕ ಪರಣ್ಣ ಮುನವಳ್ಳಿ ತಮಗೆ ಅನ್ಯಾಯ ಮಾಡಿದ್ದಾರೆ ಎಂಬ ಆಡೀಯೋ ವೈರಲ್ ಆಗಿತ್ತು.