Posts Slider

Karnataka Voice

Latest Kannada News

“ಮಾಜಿ ಸಿಎಂ JS” ವೇದಿಕೆಯಲ್ಲಿ… ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ವೇದಿಕೆ ಮುಂಭಾಗದಲ್ಲಿ… ಕಿಸ್ಸಾ ಖುರ್ಚಿ ಕಾ…!!!!

Spread the love

ಹುಬ್ಬಳ್ಳಿ: ನಗರದ ಜಿಮಖಾನಾ ಮೈದಾನದಲ್ಲಿ ನಡೆದ ಮಹಾನಗರ ಪಾಲಿಕೆಯ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ‘ಖುರ್ಚಿ’ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು.

ಎಕ್ಸಕ್ಲೂಸಿವ್ ವೀಡಿಯೋ

ಕಳೆದ ಎರಡು ದಿನಗಳಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನ ವೇದಿಕೆಯಿಂದ ಕೈ ಬಿಡಲಾಗಿತ್ತು. ಆ ಸಮಸ್ಯೆ ಇಂದು ಬೆಳಗ್ಗೆ ನಿವಾರಣೆಯಾಗಿತ್ತು. ಆದರೆ, ವೇದಿಕೆ ಮುಂಭಾಗದಲ್ಲಿ ಮಹಾನಗರ ಪಾಲಿಕೆ ಸದಸ್ಯರೇ ಕೂಡುವುದಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಕೆಲ ಸಮಯದ ನಂತರ ಕಾಂಗ್ರೆಸ್ ನ ಪಾಲಿಕೆ ಸದಸ್ಯರಿಗೆ ಕೂಡಲು ವ್ಯವಸ್ಥೆ ಮಾಡಲಾಯಿತು. ಈ ಸಮಯದಲ್ಲಿ ಪಾಲಿಕೆ ಸದಸ್ಯ ಮಂಜುನಾಥ ಬಡಕುರಿ, ಬಿಜೆಪಿಯ ವಿರುದ್ಧ ಹರಿಹಾಯ್ದರು.


Spread the love

Leave a Reply

Your email address will not be published. Required fields are marked *