CET ಪರೀಕ್ಷೆ ಆಗಸ್ಟ್ 28, 29ಕ್ಕೆ ನಿಗದಿ…!

ಬೆಂಗಳೂರು: ಕೊರೋನಾದ ತೀವ್ರ ಆತಂಕದಿಂದ ಪಿಯುಸಿ ಪರೀಕ್ಷೆಯನ್ನ ರದ್ದು ಮಾಡಿದ ಕೆಲವೇ ದಿನಗಳಲ್ಲಿ ಸಿಇಟಿ ಪರೀಕ್ಷೆ ದಿನಾಂಕವನ್ನ ನಿಗದಿ ಮಾಡಿರುವ ಸರಕಾರದ ತೀರ್ಮಾನದ ಬಗ್ಗೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿದರು.

ವೃತ್ತಿಪರ ಕೋರ್ಸಗಳಿಗೆ ಸಿಇಟಿ ಅಂಕವನ್ನ ಪರಿಗಣನೆ ಮಾಡಬೇಕೆಂಬ ಕಾರಣಕ್ಕೆ ಸಿಇಟಿ ಪರೀಕ್ಷೆ ದಿನಾಂಕವನ್ನ ಮೊದಲೇ ಘೋಷಣೆ ಮಾಡಲಾಗಿದೆ.