“ರೌಡಿ ಷೀಟರ್ ಬಾಂಡ್ ರವಿ”ಗೆ ಕಪಾಳಮೋಕ್ಷ: ಸಚಿವ “ಪ್ರಲ್ಹಾದ” ಜೋಶಿ, ಇನ್ಸಪೆಕ್ಟರ್ ಕಾಡ”ದೇವರ”ಮಠ ವಿರುದ್ಧ “ಗರಂ”…
1 min readಹುಬ್ಬಳ್ಳಿ: ರೌಡಿ ಷೀಟರ್ನೊಬ್ಬನನ್ನ ಪೊಲೀಸ್ ಠಾಣೆಗೆ ಕರೆದು ಇನ್ಸಪೆಕ್ಟರ್ ಹೊಡೆದಿದ್ದಾರೆಂಬ ಪ್ರಕರಣ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗರಂ ಆಗುವ ಸ್ಥಿತಿ ಅವರ ಮಯೂರಿ ಎಸ್ಟೇಟ್ ನಿವಾಸದಲ್ಲಿ ನಿರ್ಮಾಣವಾಗಿತ್ತು.
ಪೂರ್ಣ ವೀಡಿಯೋ ನೋಡಿ ಬಿಡಿ…
ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಅವರು ಬಾಂಡ್ ರವಿ ಎಂಬಾತನನ್ನ ಕರೆದು ಹೊಡೆದಿದ್ದರಂತೆ. ಈ ವಿಷಯವನ್ನ ಬಾಂಡ್ ರವಿ ಸೇರಿ ಎಲ್ಲರೂ ಸಚಿವ ಜೋಶಿಯವರಿಗೆ ಹೇಳಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯ ತಿಳಿಸಲು, ಬಂದಿದ್ದ ಇನ್ಸಪೆಕ್ಟರ್ ಕಾಡದೇವರಮಠ, ಇಂತಹ ಸಂಧಿಗ್ನದಲ್ಲಿ ಬೀಳುವಂತಾಯಿತು.