ಸಿಡಿ ಲೇಡಿ ವಕೀಲರು ಮಾತಾಡ್ತಾರೆ ನೋಡಿ….!

ಬೆಂಗಳೂರು: ಸಿಡಿ ಲೇಡಿಯ ಪರವಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಜಗದೀಶ ಅವರನ್ನ ಪೇಚಿಗೆ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ. ಅದೇ ಕಾರಣಕ್ಕೆ ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡಿದ್ದಾರೆ. ಬಿಜೆಪಿಯವರು ತಮಗೆ ಮಾಡಿದ ಅನ್ಯಾಯವನ್ನೂ ಎಳೆ ಎಳೆಯಾಗಿ ಬಿಡಿಸಿದ್ದಾರೆ..
ಇದೇಲ್ಲದ ಸಂಪೂರ್ಣವಾದ ಮಾತುಕತೆಯನ್ನ ನೀವೂ ಕರ್ನಾಟಕವಾಯ್ಸ್ ಯೂಟ್ಯೂಬ್ ಚಾನಲ್ ನಲ್ಲಿಯೂ ನೋಡಬಹುದು. ಎಸ್ಐಟಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆಯೂ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಡಿ ಪ್ರಕರಣದ ಸಂಪೂರ್ಣ ವಿವರ ನಿಮಗೆ ಸಂಜೆ 6.45ಕ್ಕೆ ಸಿಗಲಿದೆ ನೋಡಿ..