ಆಕೆ ಮಾತಾಡಿರೋ ವೀಡಿಯೋ ನಿಮ್ಮ ಕರ್ನಾಟಕವಾಯ್ಸ್.ಕಾಂ ನಲ್ಲಿ
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಂತ್ರಸ್ಥ ಯುವತಿಯಂದು ಹೇಳಲಾದ ವೀಡಿಯೋದಲ್ಲಿ ಯುವತಿ ಮಾತನಾಡಿದ್ದು, ಆ ವೀಡಿಯೋ ನಿಮ್ಮ ಕರ್ನಾಟಕವಾಯ್ಸ್.ಕಾಂಗೂ ಲಭಿಸಿದ್ದು, ವೀಡಿಯೋದಲ್ಲಿ ಆಕೆ ಮಾತನಾಡಿದ್ದನ್ನ ನೀವೇ ನೋಡಿ..