Posts Slider

Karnataka Voice

Latest Kannada News

Spread the love

ವಿಜಯಪುರ: ರಾಜ್ಯದಲ್ಲಿ ಸಿಡಿ ಲೇಡಿಯ ಪ್ರಕರಣ ಪ್ರತಿ ಕ್ಷಣವೂ ಹಲವು ಟ್ವಿಸ್ಟಗಳನ್ನ ಪಡೆಯುತ್ತಿದ್ದ ಸಮಯದಲ್ಲಿಯೇ ಭಾರತೀಯ ಜನತಾ ಪಕ್ಷದ ಶಾಸಕರೊಬ್ಬರು, ಸಿಡಿಯ ಹಿಂದೆ ಸಿಎಂ ಪುತ್ರ ವಿಜಯೇಂದ್ರ ಇದ್ದಾನೆಂದು ಹೇಳಿದ್ದಾರೆ.

ಸಂಪೂರ್ಣ ವೀಡಿಯೋ..

ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ. ಅವರ ಸಿಡಿ ಇವರ ಬಳಿ, ಇವರ ಸಿಡಿ ಅವರ ಬಳಿಯಿದೆ. ಹೀಗಾಗಿ ಯಾವೂದು ನಡೆಯುತ್ತಿಲ್ಲ. ಪ್ರಕರಣವನ್ನ ಸಿಬಿಐ ಕೊಟ್ಟರೇ ಮಾತ್ರ ಸತ್ಯ ಹೊರಗೆ ಬರತ್ತೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.


Spread the love

Leave a Reply

Your email address will not be published. Required fields are marked *

You may have missed