ಧಾರವಾಡ: ಇದು ಮುಗಿಯದ ಕಥೆ. ಇಲ್ಲಿ ಅಧರ್ಮ ಯಾವ ಮಟ್ಟಕ್ಕೆ ಬೆಳೆಯುತ್ತಿದೆ ಎಂದರೇ, ಯಾವುದಕ್ಕೂ ಕಡಿವಾಣ ಹಾಕುವ ಮನಸ್ಥಿತಿಯಲ್ಲಿ ಯಾವುದು ಉಳಿಯುತ್ತಿಲ್ಲ. ಹಾಗಾಗಿಯೇ, ಶಿಕ್ಷಣ ಇಲಾಖೆಯ ರಾಜ್ಯ...
ಹುಬ್ಬಳ್ಳಿ- ಧಾರವಾಡ
ಧಾರವಾಡ: ತನ್ನದೇ ಇಲಾಖೆಯವರಿಂದ ಲಂಚದ ಹಣ ಪಡೆಯುತ್ತಿದ್ದ ಗಿರಾಕಿಯೋರ್ವ ತಾನೇ 'ಹೊಡೆದಮನಿ' ಎಂದು ಘೋಷಣೆ ಮಾಡಿಕೊಳ್ಳುವುದಕ್ಕೆ ನಖಶೀಖಾಂತವಾಗಿ ಸಿದ್ಧತೆ ನಡೆಸಿದ್ದಾನೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ತನ್ನದೇ...
ಧಾರವಾಡ: ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 20 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ. ನಿನ್ನೆಯಿಂದಲೂ...
ಧಾರವಾಡ: ಆಗಸ್ಟ್ ಹದಿನೈದರಂದು ಕೆಲಗೇರಿಯ ಬಳಿ ನಡೆದಿದ್ದ ದುರಂತವೊಂದು ತಂದೆಯನ್ನೂ ಬಲಿ ಪಡೆದಿದ್ದು, ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಗಸ್ತ್ಯ ಮಾಶ್ಯಾಳ ಎಂಬ ನಾಲ್ಕು ವರ್ಷದ ಬಾಲಕ...
ಧಾರವಾಡ: ಶಿಕ್ಷಣ ಇಲಾಖೆಯ ಪ್ರಮುಖ ಕಚೇರಿಯಲ್ಲಿ ಪ್ರಮುಖ ಹುದ್ದೆ ಹೊಂದಿರುವ ಅಧಿಕಾರಿಯೋರ್ವ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕರ್ನಾಟಕವಾಯ್ಸ್.ಕಾಂ ದಾಖಲೆ ಸಮೇತ ಮಾಹಿತಿಯನ್ನ ಹೊರ ಹಾಕಲಿದೆ. ಈಗಾಗಲೇ ಭ್ರಷ್ಟಾಚಾರದಲ್ಲಿ ಮುಳುಗಿ...
ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಆಗಸ್ಟ್ 19 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಧಾರವಾಡ: ಧಾರವಾಡ ಜಿಲ್ಲೆಯಲ್ಲಿ...
ಧಾರವಾಡ: ಮನೆಯಲ್ಲಿ ಪಾಲಕರ ಚಿಕ್ಕದೊಂದು ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅವಘಡಕ್ಕೆ ಕಾರಣವಾಗತ್ತೆ ಎಂಬ ಮಾತಿಗೆ ಧಾರವಾಡ ಕೆಲಗೇರಿ ರಸ್ತೆಯ ಸಂತೋಷ ನಗರದ 2ನೇ ಕ್ರಾಸ್‌ನಲ್ಲಿ ನಡೆದ ಘಟನೆಯೊಂದು...
ಧಾರವಾಡ: ಶಿಕ್ಷಣ ಇಲಾಖೆ ಅಪರ ಆಯುಕ್ತಾಲಯದಲ್ಲಿ ಕಳೆದ 10 ರಿಂದ 16 ವರ್ಷದ ವರೆಗೆ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದ ಕೆಲ ಬೋಧಕೇತರ ನೌಕರರನ್ನು ತಾತ್ಕಾಲಿಕವಾಗಿ ಬೇರೆಡೆಗೆ...
ಧಾರವಾಡ: ಜಿಲ್ಲಾ ಪಂಚಾಯತ ಯೋಜನಾಧಿಕಾರಿಯೊಬ್ಬರು ಸಂಬಂಧಿಸಿದ ಅಧಿಕಾರಿಗಳನ್ನ ಅಂಧಕಾರದಲ್ಲಿಟ್ಟು ಕೋಟಿ ಕೋಟಿ ರೂಪಾಯಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದ ಪರಿಣಾಮ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ....
ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ದಶಕಗಳಿಂದ ಒಂದೇ ಕಡೆ ಇರೋರನ್ನ ಬದಲಾವಣೆ ಮಾಡುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಸರಕಾರಕ್ಕೆ ಪತ್ರ ಬರೆದು, ತಿಂಗಳು ಕಳೆದಿದೆ. ಆದರೂ, ಸರಕಾರ ಕಣ್ಣು...