Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ನೀರು ಪೂರೈಕೆ ಕಾಮಗಾರಿಗೆ ಬಳಕೆಯಾಗುವ ಪೈಪ್ ಲೈನ್ ಜೋಡಿಸಲು ಮುಂದಾದ ಸಮಯದಲ್ಲಿ ಸೂಪರ್ ವೈಸರ್ ಮೇಲೆ ಪೈಪೊಂದು ಬಿದ್ದು, ಸಾವಿಗೀಡಾದ ಘಟನೆ ನಡೆದಿದೆ....

ಹುಬ್ಬಳ್ಳಿ: ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರೋಡಲ್ಲಿ ಎರಡು ಟಾಟಾ ಏಸ್ ಗಳ ಚಾಲಕರ ದರೋಡೆಯನ್ನ ಮಾಡಿಕೊಂಡು, ಇಬ್ಬರು ಬೈಕ್ ಸವಾರರು ಪರಾರಿಯಾದ ಘಟನೆ...

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮವನ್ನ ಕೊರೋನಾ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು. ಗ್ರಾಮದಲ್ಲಿ ತಾಲೂಕಿನ ಇಡೀ ಆಡಳಿತವನ್ನೇ ಕರೆದುಕೊಂಡು...

ಹುಬ್ಬಳ್ಳಿ: ಟಾಟಾ ಏಸ್ ವಾಹನದಲ್ಲಿ ಹೊರಟಿದ್ದ ಚಾಲಕನನ್ನ ಬೆದರಿಸಿ ಹಣವನ್ನ ದೋಚಿಕೊಂಡು ಇಬ್ಬರು ಬೈಕ್ ಸವಾರರು ಹಾಡುಹಗಲೇ ಪರಾರಿಯಾಗಿರುವ ಘಟನೆ ಗದಗ ರಸ್ತೆಯಲ್ಲಿ ನಡೆದಿದೆ. ಟಾಟಾ ಏಸ್...

ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಬಂದಾಗ, ಸಾಮಾಜಿಕ ಅಂತರ ಮರೆತ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ನೀಡಿತ್ತು. ಈ ಮಾಹಿತಿಗೆ ಅನುಗುಣವಾಗಿ...

ಹುಬ್ಬಳ್ಳಿ: ಕೊರೋನಾ ನಿಯಮಗಳನ್ನ ಮೀರಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಹಳೇಹುಬ್ಬಳ್ಳಿ ಅಲ್ತಾಪನಗರದ ಮಸೀದಿಗೆ ಅಂಟಿಕೊಂಡಿರುವ ಶೆಡ್ದಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವೀಡಿಯೋ ವೈರಲ್ ಆಗಿದ್ದು, ನಿಯಮ ಉಲ್ಲಂಘನೆ ಆರೋಪದಲ್ಲಿ...

ಹುಬ್ಬಳ್ಳಿ: ವಿದ್ಯಾನಗರದ ಸ್ಟೇಶನರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವ ಘಟನೆ ನಡೆಯುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ವಿದ್ಯಾನಗರದಲ್ಲಿರುವ ರೂಪಾ ಸ್ಟೇಶನರಿ ಶಾಫ್...

ಅಣ್ಣಿಗೇರಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ಸಮಾಜದ ಹಿತಕ್ಕಾಗಿ ಹಾಗೂ ಕೊರೋನಾ ಸೈನಿಕರಾಗಿ ನಮಗಾಗಿ ಕಷ್ಟಪಡುತ್ತಿರುವ ನವಲಗುಂದ ಪೊಲೀಸ್ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಯವರಿಗೆ  ನಿರಾಮಯ ಫೌಂಡೇಶನ್ ವತಿಯಿಂದ...

ಬೆಂಗಳೂರು: ಕೊರೋನಾ ಪ್ರಕರಣಗಳ ರಾಜ್ಯದ ಸಂಪೂರ್ಣ ಮಾಹಿತಿಯನ್ನ ಇಲಾಖೆಯು ಬಿಡುಗಡೆ ಮಾಡಿದ್ದು, ಇಂದು ಕೂಡಾ ಹೊಸ ಪ್ರಕರಣಳು ಕಡಿಮೆಯಾಗಿದ್ದು, ಸೋಂಕಿತರ ಸಾವು ಮಾತ್ರ ಕಡಿಮೆಯಾಗದೇ ಇರುವುದು ಕಂಡು...

ಧಾರವಾಡ: ತಾಲೂಕಿನ ಕೋಟೂರ ಗ್ರಾಮ ಪಂಚಾಯತಿ ಸದಸ್ಯರೋರ್ವರು, ಕೊರೋನಾ ಮಹಾಮಾರಿಯನ್ನ ಹಿಮ್ಮೆಟ್ಟಿಸಲು ಸಾರ್ವಜನಿಕರ ಉಪಯೋಗಕ್ಕಾಗಿ ವಾಹನದ ವ್ಯವಸ್ಥೆಯನ್ನ ಕಲ್ಪಿಸಿದ್ದಾರೆ. ಕೋಟೂರ ಗ್ರಾಮ ಪಂಚಾಯಿತಿ ಸದಸ್ಯ ದಿಲಾವರ ನಾಯಕ...