ಹುಬ್ಬಳ್ಳಿ: ಆಕೆ ತನ್ನ ಅಣ್ಣ ಸುಖವಾಗಿ ಇರಲೆಂದು ತನ್ನ ಬಳಿಯೇ ಇರುವಂತೆ ನೋಡಿಕೊಂಡಿದ್ದಳು. ತಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಲೇ, ಸರಿಯಾಗಿರುವ ಕನಸು ಕಂಡಿದ್ದಳು. ಆದರೆ, ಅಣ್ಣ ಯಾರಿಗೂ...
ಹುಬ್ಬಳ್ಳಿ- ಧಾರವಾಡ
ಬೆಂಗಳೂರು: ಅದು ಅವರ ಮನೆಯ ಖುಷಿಯಲ್ಲೊಂದು ಭಾಗವಾಗಿತ್ತು. ಇವರೆಂದರೇ, ಅದಕ್ಕೆ ಎಲ್ಲಿಲ್ಲದ ಪ್ರೀತಿ. ಹಾಕಿದ ತುತ್ತು ಅನ್ನಕ್ಕೆ ಋಣವಾಗಿದ್ದ ‘ಸನ್ನಿ’ ಮರೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ...
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮುಖಂಡರೋರ್ವರ ಸಂಬಂಧಿಯನ್ನ ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಕೊಲೆಗೆಡುಕರನ್ನ ಮೂರೇ ಗಂಟೆಯಲ್ಲಿ ಹಿಡಿಯುವಲ್ಲಿ ಎಸಿಪಿ ವಿನೋದ ಮುಕ್ತೆದಾರ ಪಡೆ ಯಶಸ್ವಿಯಾಗಿದೆ. ಭಾರತೀಯ...
ಹುಬ್ಬಳ್ಳಿ: ಲಾಕ್ ಡೌನ್ ರಿಲೀಫ್ ಸಿಕ್ಕ ತಕ್ಷಣವೇ ಗಾಳಿಪಟ ಹಾರಿಸುವವರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಬಳಸುವ ದಾರದಿಂದ ಸಾಕಷ್ಟು ತೊಂದರೆಗಳು ನಡೆಯುತ್ತಿವೆ. ಹುಬ್ಬಳ್ಳಿ ವಿಕಾಸನಗರದಲ್ಲಿ ಬೈಕಿನಲ್ಲಿ...
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮುಖಂಡರೋರ್ವರ ಸಂಬಂಧಿಯನ್ನ ಕೆಲವರು ಕೂಡಿಕೊಂಡು ಕೊಲೆ ಮಾಡಿರುವ ಘಟನೆ ಗೋಪನಕೊಪ್ಪದ ಬಳಿ ಸಂಭವಿಸಿದೆ. ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ಈಶ್ವರಗೌಡ...
ಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಹೆಂಡತಿಯ ಮೇಲಿನ ಅನೈತಿಕ ಸಂಬಂಧದ ಸಂಶಯ ಹೆಚ್ಚಾಗಿ, ಪತಿರಾಯನೋರ್ವ ತನ್ನ ಪತ್ನಿಯ ತಲೆಗೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ...
ಕಲಘಟಗಿ: ತಮ್ಮದೇ ಕ್ಷೇತ್ರದ ಜನರನ್ನ ತಮ್ಮದೇ ಆಡಳಿತದ ವಿರುದ್ಧ ದಂಗೆಯೇಳಲು ಜನರನ್ನ ಉತ್ತೇಜನ ನೀಡಲು ಸ್ವತಃ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣನವರ ಮುಂದಾಗಿದ್ದು, ವಿದ್ಯಾರ್ಥಿಯೋರ್ವಳನ್ನ ಹೋರಾಟಕ್ಕೆ ಮುಂದಾಗುವಂತೆ ಕರೆ...
ಹುಬ್ಬಳ್ಳಿ: ನಗರದತ್ತ ಹೊರಟಿದ್ದ ಕಾರೊಂದು ನಿಯಂತ್ರಣ ತಪ್ಪಿ ಕಮರಿಗೆ ಬಿದ್ದು ಯುವಕನೋರ್ವ ಸಾವಿಗೀಡಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಬ್ಯಾಹಟ್ಟಿ ಗ್ರಾಮದ ಸಂತೋಷ ಬೇಗೂರ ಎಂಬ...
ಧಾರವಾಡ: ನಗರದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ಸಾರಿಗೆ ಇಲಾಖೆಯ ಬಸ್ ಚಾಲಕನ ನಿರ್ಲಕ್ಷ್ಯದಿಂದ ಬೈಕಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ....
ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ ಕಲಘಟಗಿಯ ಗ್ರಾಮಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆಂಬ ಮಹಿಳೆಯರ ನೋವನ್ನ ಎತ್ತಿದ ಕೆಲವೇ ಗಂಟೆಗಳಲ್ಲಿ ಹಾಲಿ ಶಾಸಕರಿಗೆ ವಿದ್ಯಾರ್ಥಿನಿಯೋರ್ವಳು ತರಾಟೆಗೆ...