Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಕುಂದಗೋಳ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಸಂಶಿ-ಚಾಕಲಬ್ಬಿ ನಡುವಿನ ಹಳ್ಳ ತುಂಬಿದ ಪರಿಣಾಮ ಬಸ್ಸಿನಲ್ಲೇ ನೂರಾರೂ ವಿದ್ಯಾರ್ಥಿಗಳು ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಪರದಾಟದ ಎಕ್ಸಕ್ಲೂಸಿವ್ ದೃಶ್ಯಾವಳಿಗಳು...

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಆರಂಭಗೊಂಡಿರುವ ಭಾರತ ಜೋಡೊ ಯಾತ್ರೆಯು ಇಂದು ರಾಜ್ಯದೊಳಗೆ ಪ್ರವೇಶ ಪಡೆದಿದ್ದು, ಸಾವಿರಾರೂ ಜನರು ರಾಹುಲ ಗಾಂಧಿಯವರನ್ನ ರಸ್ತೆಯುದ್ದಕ್ಕೂ ಸ್ವಾಗತಿಸುತ್ತಿದ್ದಾರೆ. ಮೊದಲ ದಿನದ ಯಾತ್ರೆಯಲ್ಲಿ...

ಅಣ್ಣಿಗೇರಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದ ಪತ್ರಕರ್ತ ಅಣ್ಣಿಗೇರಿ : ಪತ್ರಕರ್ತ, ಸ್ಥಳೀಯ ಅದಿಕವಿ ಪಂಪ ನಗರದ ನಿವಾಸಿ ವೀರಣ್ಣ ಹನುಮಂತಪ್ಪ ಡಬರಿ (45) ಅನಾರೋಗ್ಯದ...

ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ ಹಾಗೂ ಆತನ ಮಡದಿ ಆತ್ಮಹತ್ಯೆಯ ನಂತರ ಕುಟುಂಬದವರು 'ನ್ಯಾಯ ಎಲ್ಲಿದೆ' ಎಂದು ಪ್ರಶ್ನೆ ಕೇಳುತ್ತಿದ್ದು, ಉತ್ತರವೇ ಸಿಗದಾಗಿದೆ. ಎರಡು...

ಕುಮಟಾ: ತಾಲೂಕಿನ ಸಂತೆಗುಳಿಯ ಕೊಳೆಗೇರ್ ಕ್ರಾಸ್ ಬಳಿಯ ಹಳ್ಳದಲ್ಲಿ ಸ್ನಾನ ಮಾಡಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟದ್ದಾನೆ. ಹಳೇಹುಬ್ಬಳ್ಳಿಯ ಟಿಪ್ಪುನಗರ ನಿವಾಸಿ ಶಾಬಾಜ್ ಮಹಮ್ಮದಹನೀಫ್ ತೋಟಗೇರ...

ಹುಬ್ಬಳ್ಳಿ: ದಾಖಲೆಯಿಲ್ಲದೇ ಅಕ್ರಮವಾಗಿ ಚಿನ್ನವನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಜರಾತ ಮೂಲದ ಮನೀಶ ಹಿಮ್ಮತಲಾಲ ಸೋನಿ ಹಾಗೂ...

ಧಾರವಾಡ: ಪೇ ಮೇಯರ್ ವಿಷಯವಾಗಿ ವಿವಾದ ಎದ್ದಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹಲವು ವಿಚಾರಗಳನ್ನ ಮಾತನಾಡಿದ್ರು. ಈ ಸಮಯದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ...

ಹುಬ್ಬಳ್ಳಿ: ನವನಗರದ ಮನೆಯಲ್ಲಿ ಹತ್ಯೆಗೊಳಗಾದ ಗ್ರಾಮ ಪಂಚಾಯತಿ ಸದಸ್ಯನ ಪತ್ನಿಯ ಆತ್ಮಹತ್ಯೆ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆದಿದ್ದು, ಆಕೆಯ ಆತ್ಮಹತ್ಯೆಗೆ ನಾಲ್ವರು ಕಾರಣರೆಂಬ ಪ್ರಕರಣ ದಾಖಲಾಗಿದೆ. https://youtu.be/QpEu06Jweko...

ಹುಬ್ಬಳ್ಳಿ: ತನ್ನ ಗಂಡನ ಹತ್ಯೆಯ ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ. ಹಳೇಹುಬ್ಬಳ್ಳಿ ಠಾಣೆ ಪೊಲೀಸರನ್ನ ನಾವು ನಂಬೋದಿಲ್ಲ. ನನ್ನ ಪತಿಯ ಹತ್ಯೆಯ ತನಿಖೆಯನ್ನ ಸಿಓಡಿಗೆ ಕೊಡಿ ಎಂದು...

ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟಧಾರಿಯ ಪತ್ನಿಯು ನವನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದುರಂತ ಅಂತ್ಯದತ್ತ ಸಾಗುತ್ತಿದೆ. ಕೆಲವು ದಿನಗಳ...