4 years ago
Karnataka Voice
ಬೆಂಗಳೂರು: ಖಜಾನೆ-1 ಮತ್ತು ಖಜಾನೆ-2ರಲ್ಲಿನ ತಂತ್ರಾಂಶ ಹೊಂದಾಣಿಕೆ ಆಗದ ಕಾರಣ ಕಳೆದೆರಡು ತಿಂಗಳಿಂದ ಹತ್ತು ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಬಳ ಬಟವಾಡೆ ಆಗದೇ ಪರದಾಡುವಂತಾಗಿದೆ. ರಾಜ್ಯ...