Posts Slider

Karnataka Voice

Latest Kannada News

ಮನೋರಂಜನೆ

'ಅನುರೂಪ', 'ಗಿಣಿರಾಮ', 'ನಿನಗಾಗಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್, ರಗಡ್‌ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ತುಂಬಾ ಸಮಯ ತೆಗೆದುಕೊಂಡು ಕಿರುತೆರೆಯಿಂದ...

ಈ ಹಿಂದೆ 'ಕಮರೊಟು ಚೆಕ್‌ ಪೋಸ್ಟ್‌' ಸಿನಿಮಾ ನಿರ್ದೇಶಿಸಿದ್ದ ಎ ಪರಮೇಶ್‌ ಇದೀಗ 'ಕಮರೊ2' ಸಿನಿಮಾ ಮಾಡಿದ್ದಾರೆ. ಅನಂತಸ್ವಾಮಿ ಮತ್ತು ರಜನಿ ಭಾರದ್ವಾಜ್‌ ಚಿತ್ರದ ಪ್ರಮುಖ ಕಲಾವಿದರು...

ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ ಶಿವರಾಜಕುಮಾರ್‌ ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪೆದ್ದಿ'. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌...

ಮಹೇಶ್ ರವಿಕುಮಾರ್ ಕತೆ ರಚಿಸಿ ನಿರ್ದೇಶಿಸಿರುವ 'ಬಂದೂಕ್‌' ಸಿನಿಮಾ ಇದೇ ಜುಲೈ 25ರಂದು ತೆರೆಕಾಣಲಿದೆ. ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಪ್ರತಿಭಾನ್ವಿತ ನಟ-ನಟಿಯರು, ನಿರ್ದೇಶಕರ ಪ್ರವೇಶ ಮುಂದುವರೆದಿದೆ....

ಗುರುತೇಜ್ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ 'ಜಾಕಿ-42' ಚಿತ್ರಕ್ಕೆ ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಾಡರ್ನ್ ಹಾಗೂ ಹೋಮ್ಲಿ...

ಪ್ರಣಂ ದೇವರಾಜ್ - ಖುಷಿ ರವಿ ಅಭಿನಯದ ಈ ಚಿತ್ರ ಆಗಸ್ಟ್ 22 ರಂದು ತೆರೆಗೆ ಪ್ರಣಂ ದೇವರಾಜ್‌ ಮತ್ತು ಖುಷಿ ರವಿ ನಟನೆಯ 's/o ಮುತ್ತಣ್ಣ'...

ಉಪೇಂದ್ರ ನಟನೆಯ ಹೊಸ ಸಿನಿಮಾ 'ನೆಕ್ಸ್ಟ್‌ ಲೆವೆಲ್‌' ಘೋಷಣೆಯಾಗಿದೆ. ತರುಣ್‌ ಶಿವಪ್ಪ ನಿರ್ಮಿಸುತ್ತಿರುವ ಈ ಚಿತ್ರವನ್ನು ಅರವಿಂದ ಕೌಶಿಕ್‌ ನಿರ್ದೇಶಿಸಲಿದ್ದಾರೆ. ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆಯಾಗಿದೆ....

ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಸ್ತ್ರೀ ಪ್ರದಾನ ಸಿನಿಮಾ 'ದಿ ಗರ್ಲ್‌ ಫ್ರೆಂಡ್‌' ಮೊದಲ ಹಾಡು ಬಿಡುಗಡೆಯಾಗಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿ ಹಾಡಿದ್ದಾರೆ. https://youtu.be/swc66DIwIi4...

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ ಚಾಪ್ಟರ್‌ 1' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮೇಕಿಂಗ್‌ ವೀಡಿಯೋವೊಂದನ್ನು ರಿಲೀಸ್‌ ಮಾಡಿದೆ. ರಾಜಕುಮಾರ, ಕೆಜಿಎಫ್, ಸಲಾರ್,...

'ನಂದಾ ಲವ್ಸ್‌ ನಂದಿತಾ' ಖ್ಯಾತಿಯ ನಟಿ ನಂದಿತಾ ಶ್ವೇತಾ 'ಬೆನ್ನಿ' ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ರಾಮೇನಹಳ್ಳಿ ಜಗನ್ನಾಥ್‌ ನಿರ್ಮಾಣದ ಈ ಚಿತ್ರವನ್ನು ಶ್ರೀಲೇಶ್‌ ನಾಯರ್‌ ನಿರ್ದೇಶಿಸಲಿದ್ದಾರೆ. 'ನಂದಾ...