Posts Slider

Karnataka Voice

Latest Kannada News

ಬೆಂಗಳೂರು / ಗ್ರಾಮೀಣ

ರಾಜ್ಯದಲ್ಲಿಂದು 8818 ಪಾಸಿಟಿವ್ ಪ್ರಕಣಗಳು ಪತ್ತೆಯಾಗಿದ್ದು, ಬೆಂಗಳೂರು ಒಂದರಲ್ಲೇ 3495 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ರಾಜ್ಯದಲ್ಲಿ 114 ಸೋಂಕಿತರು ತೀರಿಕೊಂಡಿದ್ದು, ಬೆಂಗಳೂರಲ್ಲಿ 35 ಸೋಂಕಿತರು ಮರಣ...

ರಾಜ್ಯದಲ್ಲಿಂದು ಕೊರೋನಾ ಪಾಸಿಟಿವ್ ಗೆ ಸಂಬಂಧಪಟ್ಟಂತೆ ಇಂದು ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಾಹಿತಿಯನ್ನ ಇಲ್ಲಿ ನೋಡಬಹುದಾಗಿದೆ.

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ನಡೆಸಬೇಕು-ನಡೆಸಬಾರದೆಂಬ ಗೊಂದಲದಿಂದ ಹೋರಾಟಗಳು ನಡೆಯುವಂತಾಗಿದ್ದವು. ಇದೀಗ ರಾಜ್ಯ ಸರಕಾರ ಹೊಸ ಆದೇಶವನ್ನ ಹೊರಡಿಸಿದ್ದು, ಕನಿಷ್ಟ ಸಂಖ್ಯೆಯೊಂದಿಗೆ ಸಾರ್ವಜನಿಕ ಪ್ರದೇಶದಲ್ಲೂ...

ಬೆಂಗಳೂರು: ಸಚಿವ ಶ್ರೀರಾಮುಲು ತಾಯಿ ನಿಧನರಾದ ಹಿನ್ನೆಲೆಯಲ್ಲಿ ಗಾಲಿ ಜನಾರ್ಧನರೆಡ್ಡಿ, ತಮ್ಮ ಮನದಾಳದ ಮಾತನ್ನ ಅಕ್ಷರದ ಮೂಲಕ ಹೇಳಿದ್ದು ಅದು ಹೀಗಿದೆ ನೋಡಿ..   ಕೊರೋನಾದಿಂದ ಮುಕ್ತಿಯನ್ನು...

ರಾಜ್ಯದಲ್ಲಿಂದು 8642 ಪಾಸಿಟಿವ್- 7201 ಗುಣಮುಖ: 126 ಸೋಂಕಿತರ ಸಾವು ರಾಜ್ಯದಲ್ಲಿ ನಿನ್ನೆಯಷ್ಟೇ ಕಡಿಮೆ ಸೋಂಕಿತರನ್ನ ಕಂಡಿದ್ದ ರಾಜ್ಯಕ್ಕೆ ಇಂದು ಮತ್ತೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಇಂದಿನ...

ರಾಜ್ಯದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ರಾಜ್ಯದಲ್ಲಿ 7330 ಕೊರೋನಾ ಪಾಸಿಟಿವ್ ಬಂದಿದ್ದು, 7626 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 4615 ಸೋಂಕಿತರು ಸಾವಿಗೀಡಾಗಿದ್ದಾರೆ. ಇಂದು ಧಾರವಾಡದಲ್ಲಿ...

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿಕ್ಷಣ ಇಲಾಖೆ ಆಯುಕ್ತರಿಗೆ ಬೇಗನೇ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಹೇಳಿದರೂ, ಇಲ್ಲಿಯವರೆಗೆ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಿದಿರುವುದನ್ನ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ...

ಬೆಂಗಳೂರು: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸರ್ಕಾರಿ ವೈದ್ಯರುಗಳನ್ನ ರಾಜ್ಯಾಡಳಿತ ಮತ್ತು ಜಿಲ್ಲಾಡಳಿತ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದು, ಇದಕ್ಕೆ ಸೂಕ್ತವಾದ ಕ್ರಮ ಜರುಗಿಸದೇ ಇದ್ದರೇ ಸೋಮವಾರದಿಂದ ಯಾವುದೇ ಕೋವಿಡ್ ವರದಿ...

ಬೆಂಗಳೂರು: ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನ ಮಾರಾಟ ಮಾಡಲು ಹೊಂಚು ಹಾಕಿದ್ದ ಮಗನಿಗೆ ವಿರುದ್ಧವಾಗಿ ನಡೆದುಕೊಂಡ ತಾಯಿಯನ್ನೇ 7 ಲಕ್ಷಕ್ಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪ್ರಕರಣ...

ನೆಲಮಂಗಲ: ಆ ದಂಪತಿಗಳು ತಮ್ಮ 18 ತಿಂಗಳ ಮಗುವನ್ನ ಪ್ರೀತಿಯಿಂದ ಸಾಕುತ್ತಿದ್ದರು. ಅವಳ ಹೆಸರನ್ನೇ ಅದೇ ಕಾರಣಕ್ಕೆ ಭಾಗ್ಯಲಕ್ಷ್ಮೀ ಎಂದಿಟ್ಟಿದ್ದರು. ಆದರೆ, ಕಿರಾತಕರಿಬ್ಬರು ಹಣದ ಆಸೆಗಾಗಿ ಆಕೆಯನ್ನ...