Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ನಗರದಲ್ಲಿ ಬೈಕ್ ಕಳ್ಳತನ ಮುಂದುವರೆದಿದ್ದು, ಇದೀಗ ಲಾರಿಯನ್ನೂ ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಾಹನ ಮಾಲೀಕರು ಜಾಗೃತೆಯಿಂದ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹುಬ್ಬಳ್ಳಿ ಅಂಚಟಗೇರಿ ಓಣಿಯ...

ಹುಬ್ಬಳ್ಳಿ: ಟ್ಯಾಂಕರ್ ವೇಗವಾಗಿ ಬಂದು ಜೂಪಿಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಜೆ.ಜಿ.ಕಾಲೇಜಿನ ಹತ್ತಿರ ಸಂಭವಿಸಿದೆ. ಕುಂದಗೋಳ ತಾಲೂಕಿನ ಚಾಕಲಬ್ಬಿ...

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಕಳ್ಳರು ಹೊಸ ಹೊಸ ದಾರಿಗಳನ್ನ ಹುಡುಕುತ್ತಿದ್ದು ಕಿರಾಣಿ ಅಂಗಡಿಯನ್ನೂ ಟಾರ್ಗೆಟ್ ಮಾಡುತ್ತಿದ್ದಾರೆಂಬುದು ಆನಂದನಗರದಲ್ಲಿ ನಡೆದಿರುವ ಕಳ್ಳತನವೊಂದು ಸಿಸಿಟಿವಿ ಮೂಲಕ ಜಗಜ್ಜಾಹೀರು ಮಾಡಿದೆ. ಕಳೆದ...

ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಮೊಣಕಾಲಿನಲ್ಲಿ ಮೆಟ್ಟಿಲೇರಿ ವಿಶೇಷ ಪೂಜೆ ಸಲ್ಲಿಸಿದ...

ಧಾರವಾಡ: ಗೆಳೆಯನಿಗೆ ಸಾಲ ಕೊಟ್ಟು ಮರಳಿ ಪಡೆಯುವಾಗ ತಡ ಮಾಡಿದ್ದಕ್ಕೆ ತಲ್ವಾರನಿಂದ ಕೊಲೆ ಮಾಡುವ ಯತ್ನಕ್ಕೆ ಹೋದ ಘಟನೆ ಮೆಹಬೂಬನಗರದ ಮದುವೆ ಹಾಲ್ ಬಳಿ ಸಂಭಿವಿಸಿದೆ. ಘಟನೆಯಲ್ಲಿ...

ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡಗಳನ್ನ ಬಳಕೆ ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೇ, ಇಲ್ಲೋಬ್ಬ ಭೂಪ ಪೊಲೀಸ್ ಬ್ಯಾರಿಕೇಡಗಳನ್ನೇ ತನ್ನ ಗಿರ್ಮಿಟ್ ಅಂಗಡಿಗಳಿಗೆ ಕಾವಲು...

ಹುಬ್ಬಳ್ಳಿ/ಧಾರವಾಡ: ಉತ್ತರಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ -ಮಹಿಳೆಯ ಸಾವಿನ ಸಂಬಂಧ ಹೋರಾಟ ಮಾಡುತ್ತಿದ್ದ ಕಾಂಗ್ರೆಸ್ ನ ರಾಹುಲಗಾಂಧಿಯವರನ್ನ ಪೊಲೀಸರ ಮುಖಾಂತರ ತಡೆಗಟ್ಟುವ ಪ್ರಯತ್ನವನ್ನ ಮಾಡಿದ್ದಾರೆಂದು ಆಕ್ರೋಶವ್ಯಕ್ತಪಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್...

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ್ ಕಲಘಟಗಿ ಕ್ಷೇತ್ರಕ್ಕೆ ನಾಳೆ ಆಗಮಿಸಲಿದ್ದು, ಅದೇ ದಿನ ಕಿಸಾನ್ ಮಜ್ದೂರ ಬಚಾವೋ ದಿವಸ ಹಾಗೂ ಕಿಸಾನ್ ಮಜ್ದೂರ ಕಾಂಗ್ರೆಸ್ ಸಮಿತಿ...

ಹುಬ್ಬಳ್ಳಿ: ಮೊದಲಿಗೆ ಅಸಲಿ ಬಂಗಾರ ಕೊಟ್ಟು ಆಸೆ ಹುಟ್ಟಿಸಿದ್ದ ತಂಡವೊಂದು, ಮತ್ತೆ ಅರ್ಧ ಕೆಜಿ ಬಂಗಾರ ಕೊಡುವುದಾಗಿ ಹೇಳಿ, ಐದೂವರೆ ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದವರನ್ನ ಹೆಡಮುರಿಗೆ...

ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಪೊಲೀಸರು ಬಳಕೆ ಮಾಡುವ ಬ್ಯಾರಿಕೇಡಗಳನ್ನ ತನ್ನ ಗಿರ್ಮಿಟ್ ಅಂಗಡಿಗೆ ಬಳಕೆ ಮಾಡಿಕೊಂಡಿದ್ದ, ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಎಚ್ಚೆತ್ತು,...

You may have missed